ಹಿಂದಿಗಿAತಲೂ ಹೆಚ್ಚಿನ ಮತಗಳಿಂದ ಬಿಜೆಪಿ ಗೆಲುವುಮಡಿಕೇರಿ, ಮಾ. ೨೬: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿಗೆ ಪ್ರತಿಷ್ಠೆಯ ಕಣವಾಗಿದ್ದು, ಸುಮಾರು ೨ಲಕ್ಷ ಮತಗಳ ಅಂತರದಿAದ ಯದುವೀರ್ ಅವರನ್ನು ಗೆಲ್ಲಿಸುವ ಗುರಿ
ಇಂದು ವಾರ್ಷಿಕೋತ್ಸವಚೆಟ್ಟಳ್ಳಿ, ಮಾ. ೨೬: ನೂರೋಕ್ಕನಾಡಿನ ೩೦೦ ವರ್ಷದ ಪುರಾತನ ಈರಳೆ ಗ್ರಾಮದ ಶ್ರೀಪೊವ್ವೊದಿ (ಭಗವತಿ)ಯ ವಾರ್ಷಿಕೋತ್ಸವವು ತಾ.೨೭ ರಂದು (ಇಂದು) ನಡೆಯಲಿದೆ. ತಾ.೨೭ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ
ಆತ್ಮಹತ್ಯೆಸುಂಟಿಕೊಪ್ಪ, ಮಾ. ೨೬ :ಕಾನ್‌ಬೈಲ್ ಬೈಚನಹಳ್ಳಿ (ನೆಟ್ಲಿ‘ಬಿ') ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರ ಗನ್‌ಮ್ಯಾನ್ ಆಗಿದ್ದ ದಿ. ಲೋಕೇಶ್ ಪೂಜಾರಿ
ಸುಗಮವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಮಡಿಕೇರಿ, ಮಾ. ೨೫: ಶಿಕ್ಷಣದ ಪ್ರಮುಖ ಘಟ್ಟವಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಜಿಲ್ಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಎದುರಿಸಿದರು. ಮಡಿಕೇರಿ, ವೀರಾಜಪೇಟೆ ತಾಲೂಕಿನಲ್ಲಿ ತಲಾ ೮, ಸೋಮವಾರಪೇಟೆ ತಾಲೂಕಿನ ೧೧ ಕೇಂದ್ರ
ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದಿAದ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲಮಡಿಕೇರಿ, ಮಾ. ೨೫: ತೆರಿಗೆ ಪಾಲು ನೀಡುವ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕಕ್ಕೆ ಯಾವ ರೀತಿಯಲ್ಲಿಯೂ ಕೇಂದ್ರ ಸರಕಾರದಿಂದ ಅನ್ಯಾಯವಾಗಿಲ್ಲ. ಯು.ಪಿ.ಎ. ಸರಕಾರವಿದ್ದ ೧೦ ವರ್ಷಗಳಿಗೆ ಹೋಲಿಸಿದರೆ