ಗುರು ಶಿಷ್ಯರ ಸಂಬAಧ ಗಟ್ಟಿಯಾಗಿರಬೇಕು ಯಂಸಿ ನಾಣಯ್ಯಮಡಿಕೇರಿ, ಏ. ೧: ಈಗಿನ ಕಂಪ್ಯೂಟರ್ ಯುಗದಲ್ಲಿ ಗುರು ಶಿಷ್ಯರ ಸಂಬAಧವನ್ನು ಮರೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಶಾಲೆಗಳಲ್ಲಿ ಮೊದಲು ಗುರು ಶಿಷ್ಯರ ಸಂಬAಧ ಗಟ್ಟಿಯಾಗುವಂತೆ ಮಾಡಬೇಕೆಂದು ಮಾಜಿ
ಪೆರಾಜೆ ಶಾಸ್ತಾವು ದೇವಸ್ಥಾನದಲ್ಲಿ ಶ್ರೀ ಭಗವತಿ ದೊಡ್ಡಮುಡಿ ಪೆರಾಜೆ, ಏ. ೧: ಸುಳ್ಯ ಮತ್ತು ಮಡಿಕೇರಿ ಗಡಿಭಾಗದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯುವ ವಿಶಿಷ್ಟ ಮುಗಿಲೆತ್ತರದ ಈ ಮುಡಿಗೆ ವಿಶೇಷ ಆಕರ್ಷಣೆ ಇದೆ. ತುಳುನಾಡಿನ
ತೋಟದಲ್ಲೇ ಬೀಡುಬಿಟ್ಟ ಕಾಡಾನೆ ಹಿಂಡು ಸಿದ್ದಾಪುರ, ಏ. ೧: ಕಾಡಾನೆ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಿದ್ದರೂ ಕೂಡ ಕಾಡಿಗೆ ತೆರಳದೇ ಕಾಫಿ ತೋಟಗಳಲ್ಲೇ ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. ಕುಶಾಲನಗರ ವಲಯದ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಗೆ
ಏಡ್ಸ್ ಜಾಗೃತಿ ಕಾರ್ಯಕ್ರಮವೀರಾಜಪೇಟೆ, ಏ. ೧: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಹಯೋಗದೊಂದಿಗೆ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ
ಪಾಕೇರಿ ನಾಡ್ನಲ್ಲಿ ‘ಪೊಮ್ಮಂಗಲ’ ವಿಶೇಷಮಡಿಕೇರಿ, ಏ. ೧: ದಕ್ಷಿಣ ಕೊಡಗಿನ ಶ್ರೀ ಪಾಕೇರಿ ನಾಡು ಬಿರುನಾಣಿಯ ಶ್ರೀ ಪುತ್ತು ಭಗವತಿ ದೇವಸ್ಥಾನದ ವಿಶೇಷತೆಯಾದ ‘ಪೊಮ್ಮಂಗಲ’ ಕಾರ್ಯ ನಿನ್ನೆ ವಿಜೃಂಭಣೆಯೊAದಿಗೆ ನಡೆಯಿತು. ದೇವಸ್ಥಾನದ