ಕೊಡವ ಜನಾಂಗಕ್ಕೆ ಪ್ರತ್ಯೇಕ ಸ್ಥಾನಮಾನ ಮೂಲನಿವಾಸಿ ಸಂಘಟನೆಗಳ ಆಕ್ಷೇಪ ವಾದ ವಿವಾದ

ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೨ : ಕೊಡವರಿಗೆ ಪ್ರತ್ಯೇಕ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕವಾಗಿ ಸ್ವಯಂ ರಾಜಕೀಯ ನಿರ್ಣಯಗಳ ಹಕ್ಕು ನೀಡುವ ಸಂಬAಧ ಕೊಡವ ನ್ಯಾಷನಲ್

ಕುಂಡ್ಯೋಳAಡ ಕಪ್ ಹಾಕಿ ಕಡೇಮಾಡ ತಂಡಕ್ಕೆ ಭರ್ಜರಿ ಜಯ

ಕುಂಡ್ಯೋಳAಡ ಕಪ್ ಹಾಕಿ : ಕಡೇಮಾಡ ತಂಡಕ್ಕೆ ಭರ್ಜರಿ ಜಯನಾಪೋಕ್ಲು, ಏ. ೨: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್‌ಹಾಕಿ

ಬೋಂಡಿAಗ್ ಬ್ಲೂಮ್ಸ್ ವತಿಯಿಂದ ಮಹಿಳಾ ದಿನಾಚರಣೆ

ಗೋಣಿಕೊಪ್ಪಲು, ಏ.೨ : ಪ್ರತಿಷ್ಠಿತ ಕೊಡಗಿನ ಬೋಂಡಿAಗ್ ಬ್ಲೂಮ್ಸ್ ನರ್ಚರಿಂಗ್ ನೇಚರ್ ವತಿಯಿಂದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಗೋಣಿಕೊಪ್ಪಲುವಿನಲ್ಲಿ ಜರುಗಿತು. ಸಂಸ್ಥೆ ಮುಖ್ಯಸ್ಥೆ ಲಿಜೆಟ್ ಬಾಚಮಾಡ ಅಧ್ಯಕ್ಷತೆ

ತಾ ೧೭ ರಂದು ಕಣಿವೆ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ

ಕಣಿವೆ, ಏ. ೨ : ಕುಶಾಲನಗರ ತಾಲೂಕಿನ ಕಣಿವೆಯಲ್ಲಿರುವ ಐತಿಹಾಸಿಕ ದೇವಾಲಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಬ್ರಹ್ಮರಥೋತ್ಸವ ಏಪ್ರಿಲ್ ೧೭ ರಂದು ಜರುಗಲಿದೆ. ರಥೋತ್ಸವಕ್ಕೆ ಕೊಡಗು ಜಿಲ್ಲೆಯ

ಮುಗಿಯದ ಗೋಳು ಕಾಜೂರಿನಲ್ಲಿ ಪ್ರಾಣಕ್ಕೆ ಕಂಟಕ ತರುತ್ತಿರುವ ಒಂಟಿ ಸಲಗ

ಸೋಮವಾರಪೇಟೆ,ಏ.೨: ಅರಣ್ಯ ಇಲಾಖೆಯ ಅವೈಜ್ಞಾನಿಕ ‘ಅರಣ್ಯ-ವನ್ಯಜೀವಿ ನಿರ್ವಹಣೆ’ ವಿಧಾನಗಳಿಂದ ಸಾರ್ವಜನಿಕರು ಸಮಸ್ಯೆಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಆದರೆ ಪ್ರಸಕ್ತ ವರ್ಷ ಮಾತ್ರ ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ