ಕುಶಾಲನಗರ ಒಳಚರಂಡಿ ಯೋಜನೆ ಮಾಸಾಂತ್ಯದಲ್ಲಿ ಚಾಲನೆ

ಕುಶಾಲನಗರ, ಏ. ೫ : ಕುಶಾಲನಗರ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿದ್ದ ಒಳಚರಂಡಿ ಯೋಜನೆಯ ಪ್ರಾಯೋಗಿಕ ಚಾಲನೆ ಈ ತಿಂಗಳ ಅಂತ್ಯದೊಳಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಒಳಚರಂಡಿ

ಕೊಡಗಿನ ಗಡಿಯಾಚೆ

ಕಾಂಗ್ರೆಸ್‌ನಿAದ ನ್ಯಾಯಪತ್ರ ಬಿಡುಗಡೆ ನವದೆಹಲಿ, ಏ. ೫: ಮೋದಿ ಆಡಳಿತ ಶೈಲಿ ಬದಲಾವಣೆ, ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆ ವಿಶ್ವಾಸ ಸೇರಿದಂತೆ ಹಲವು ಅಂಶಗಳನ್ನೊಳಗೊAಡ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ

ಹಿಟ್ ಆ್ಯಂಡ್ ರನ್ ಪ್ರಕರಣ ಪೊಲೀಸರಿಂದ ಕಾರು ಪತ್ತೆ

ಮಡಿಕೇರಿ, ಏ. ೫: ನಡೆದುಕೊಂಡು ತೆರಳುತ್ತಿದ್ದ ಪಾದಚಾರಿಗೆ ಕಾರು ಗುದ್ದಿದ್ದ ಪ್ರಕರಣಕ್ಕೆ ಸಂಬAಧಿಸಿದ ಕಾರನ್ನು ಮಡಿಕೇರಿ ನಗರ ಸಂಚಾರಿ ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಯ ಪತ್ತೆಗೆ ತನಿಖೆ