ಭೂ ಗುತ್ತಿಗೆ ನಿಯಮ ವಿರೋಧಿಸಿ ಪ್ರತಿಭಟನೆ

ಗೋಣಿಕೊಪ್ಪ, ಏ. ೬: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕೃಷಿ ಮಾಡುತ್ತಿರುವವರಿಗೆ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಜಾಗವನ್ನು ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ತಾ. ೧೫ ರಂದು

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪು

ಮಡಿಕೇರಿ, ಏ. ೬: ಸೇವಾ ನ್ಯೂನತೆಗೆ ಸಂಬAಧಿಸಿದAತೆ ಬ್ಯಾಂಕ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ತಾ. ೨೬.೭.೨೦೨೩ ರಂದು ಬಾಡಗ ಬಾಣಂಗಾಲ ಗ್ರಾಮದ

೨೦೦೪ರಲ್ಲಿ ವಿದ್ಯುತ್ ಉತ್ಪಾದನೆ ಮಾಡಬೇಕಿದ್ದ ಘಟಕ ೨೦೨೪ರಲ್ಲೂ ತುಕ್ಕು ಹಿಡಿದು ಕುಳಿತಿದೆ

ಕುಶಾಲನಗರ, ಏ. ೫: ಕುಶಾಲನಗರ ಪಟ್ಟಣ ಸೇರಿದಂತೆ ಮೂರು ಗ್ರಾಮಗಳಿಗೆ ನಿರಂತರ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕಳೆದ ೨೦ ವರ್ಷಗಳ ಹಿಂದೆ ಆರಂಭಗೊAಡ ಮಹತ್ವದ ಯೋಜನೆಯೊಂದು

೧೦೪೯೧ ಕೋಟಿ ರೂ ಮೌಲ್ಯದ ಕಾಫಿ ರಫ್ತು ಮಾಡಿ ಹೊಸ ದಾಖಲೆ ಬರೆದ ಭಾರತ

ಕೋವರ್‌ಕೊಲ್ಲಿ ಇಂದ್ರೇಶ್ ಬೆಂಗಳೂರು, ಏ. ೫: ಜಾಗತಿಕ ಮಟ್ಟದಲ್ಲಿ ರೋಬಸ್ಟಾ ಕಾಫಿ ಬೆಲೆ ಈ ಬಾರಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಸಮಯದಲ್ಲಿಯೇ ಮಾರ್ಚ್ ೨೦೨೪ ಕ್ಕೆ ಕೊನೆಗೊಳ್ಳುವ ಹಣಕಾಸು