(ಕಳೆದ ಸಂಚಿಕೆಯಿAದ) ಪುರಾತನ ಕಾಲ ಅದು. ಸ್ವರ್ಗ ಲೋಕದಿಂದ ಪರಶಿವನ ತೊಡೆಯಿಂದ ಬೆವರಿನ ಹನಿಯೊಂದು ಜಾರಿಬಿದ್ದು ಭೂಲೋಕ ದಲ್ಲಿ ಈಚಲು ಮರದ ಮೇಲೆ ಬಿತ್ತು. ಬಿದ್ದ ಬೆವರಿನ ಹನಿಯಿಂದ ಇಬ್ಬರು ಮನುಷ್ಯರು ಸೃಷ್ಟಿಯಾದರು. ಅವರೆ ಕುಡಿಯರ ಮೂಲ ದಂಪತಿ. ಅವರನ್ನು ಕರಿಂಗಣ್ಣ ದಂಪತಿ ಎಂದು ಹೇಳುತ್ತಾರೆ. ಇವರ ಬದುಕೇ ಈಚಲು ಅಥವಾ ಬೈನೆ ಮರವಾಗಿತ್ತು. ಅಲ್ಲಿಯೇ ಕುಡಿಯುತ್ತಿದ್ದರು, ಅಲ್ಲಿಯೇ ಊಟ ಮಾಡುತ್ತಿದ್ದರು, ಅಲ್ಲಿಯೇ ಮಲಗುತ್ತಿದ್ದರು.
ಹೀಗೆ ಬದುಕು ಸಾಗುತ್ತಿರುವಾಗ ಒಂದು ದಿನ ಎವ್ವಮಕ್ಕ ದೇವರು ಇವರು ವಾಸ ಇದ್ದ ಮಲೆ ಕಾಡಿಗೆ ಬರುತ್ತಾರೆ. ಅದು ಕಕ್ಕಬ್ಬೆ ನಾಲಡಿಯ ದಟ್ಟ ಕಾಡು. ಅಷ್ಟರಲ್ಲಿ ರಾತ್ರಿಯಾಗುತ್ತದೆ. ಇಂದು ಇಲ್ಲಿಯೇ ತಂಗಲು ತೀರ್ಮಾನಿಸುತ್ತಾರೆ. ಆದರೆ, ಅವರಿಗೆ ಅಲ್ಲಿ ಸ್ನಾನ ಮಾಡಲು ನೀರಿಲ್ಲ, ಪೂಜೆಗೆ ಹೂವಿಲ್ಲ, ತಿನ್ನಲ್ಲು ಅನ್ನವಿಲ್ಲ. ಅಲ್ಲಿ ಎಲ್ಲಿಯೂ ಸಿಗುವ ಲಕ್ಷಣವೂ ಕಾಣಿಸಲಿಲ್ಲ. ಇವರನ್ನು ಕರಿಂಗಣ್ಣ ದಂಪತಿ ನೋಡುತ್ತಾರೆ. ಅವರನ್ನು ವಿಚಾರಿಸುವಷ್ಟರಲ್ಲಿ ಎವ್ವ ಮಕ್ಕ ದೇಬುವರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ನಿಮಗೆ ಸ್ನಾನಕ್ಕೆ ನೀರು, ಕುಡಿಯಲು ಹಾಲು, ತಿನ್ನಲು ಅನ್ನ, ಪೂಜೆಗೆ ಹಣ್ಣುಗಳನ್ನು ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಅವರು ಒಪ್ಪಿ ಸಂತುಷ್ಟರಾಗುತ್ತಾರೆ.
ಆದರೆ, ಕರಿಂಗಣ್ಣ ದಂಪತಿಗೆ ಪೀಕಲಾಟ ಆರಂಭವಾಯಿತು. ಈ ರಾತ್ರಿಯಲ್ಲಿ ಎಲ್ಲಿಂದ ಅವರಿಗೆ ನೀರು, ಹಾಲು, ಅನ್ನ, ಹಣ್ಣುಗಳನ್ನು ತರುವುದು ? ಭಕ್ತಿಯಿಂದ ತಮ್ಮ ದೇವರನ್ನು ಪ್ರಾರ್ಥನೆ ಮಾಡುತ್ತಾರೆ. ಅದಕ್ಕೆ ಒಲಿದ ದೇವರು, ನಿನ್ನ ಬೈನೆ ಮರದಲ್ಲಿಯೇ ಅದಕ್ಕೆ ವ್ಯವಸ್ಥೆ ಆಗಿದೆ ನೋಡು ಎನ್ನುತ್ತಾನೆ. ಅಲ್ಲಿ ಬೆಂಕಿ ಇಲ್ಲದೆ ಅನ್ನವಾಗುತ್ತದೆ, ನೀರಿಲ್ಲದೆ ಹಾಲಾಗುತ್ತದೆ, ಹೂವಿಲ್ಲದೆ ಹಣ್ಣಾಗುತ್ತದೆ ಎಂದ. ಹೌದು, ಪನೆ ಮರದಲ್ಲಿ ಬೊಳ್ಳೆಕಳ್ಳ್ನಲ್ಲಿ ಇದೆಲ್ಲವೂ ಇರುತ್ತದೆ.
ಬೆಂಕಿ ಇಲ್ಲದೆಯೇ ಅದರಲ್ಲಿ ಅನ್ನದ ಅಗಳುUಬೆಂಕಿ ಇಲ್ಲದೆಯೇ ಅದರಲ್ಲಿ ಅನ್ನದ ಅಗಳುಗಳು ಇರುತ್ತವೆ. ಹಾಲಿನಂತಹ ಬೊಳ್ಳೆಕಳ್ಳ್ ಅನ್ನು ಕುಡಿಯಲು ಕೊಡುತ್ತಾರೆ, ಅದರಲ್ಲಿ ಅನ್ನದಂತಹ ಅಗಳನ್ನು ತಿನ್ನಲು ಕೊಡುತ್ತಾರೆ. ಅದರ ಹಣ್ಣುಗಳನ್ನೇ ಪೂಜೆಗೆ ಕೊಡುತ್ತಾರೆ. ಇದರಿಂದ ಎವ್ವ ಮಕ್ಕ ದೇಬುವರಿಗೆ ಖುಷಿಯಾಗುತ್ತದೆ. ಅಷ್ಟರಲ್ಲಿ ಹಸಿವನಿಂದ ಪನ್ನಂಗಾಲತಮ್ಮೆ ದೇವಿಯ ಜೊತೆಯಲ್ಲಿದ್ದ ಚೌಂಡಿ ಹಾಲು ಎಂದು ಬೊಳ್ಳೆಕಳ್ಳ್ ಅನ್ನು ಕುಡಿಯುತ್ತಾಳೆ. ಇದರ ನೆನಪಿಗಾಗಿ ಇಂದೂ ಕೂಡ ಪನ್ನಂಗಾಲತಮ್ಮೆ ದೇವಿಯ ಉತ್ಸವಕ್ಕೆ ಕುಡಿಯರ ಕೋಲಿಂದ ಒಕ್ಕದವರು ಕರುವದಲ್ಲಿ ಬೊಳ್ಳೆಕಳ್ಳ್ ಅನ್ನು ಪ್ರತಿ ವರ್ಷ ನೀಡುತ್ತಾರೆ.
ಬೊಳ್ಳೆಕಳ್ಳ್ ಅನ್ನು ಹಾಲು ಎಂದು ಅದರ ಅಗಳನ್ನು ಅನ್ನವೆಂದು ಚೌಂಡಿಗೆ ನೀಡಿರುವುದಕ್ಕೆ ಸಿಟ್ಟು ಬಂದ ದೇವಿ, ``ತಿಂದಕ ಕೆಲ ಬೇವು, ಕುಡ್ಚಕ ಮಂಡೆ ಬೇವು’’ ಎಂದು ಶಾಪ ಕೊಡುತ್ತಾಳೆ. ಇದರಿಂದಾಗಿ ಪನೆ Àಳು ಇರುತ್ತವೆ. ಹಾಲಿನಂತಹ ಬೊಳ್ಳೆಕಳ್ಳ್ ಅನ್ನು ಕುಡಿಯಲು ಕೊಡುತ್ತಾರೆ, ಅದರಲ್ಲಿ ಅನ್ನದಂತಹ ಅಗಳನ್ನು ತಿನ್ನಲು ಕೊಡುತ್ತಾರೆ. ಅದರ ಹಣ್ಣುಗಳನ್ನೇ ಪೂಜೆಗೆ ಕೊಡುತ್ತಾರೆ. ಇದರಿಂದ ಎವ್ವ ಮಕ್ಕ ದೇಬುವರಿಗೆ ಖುಷಿಯಾಗುತ್ತದೆ. ಅಷ್ಟರಲ್ಲಿ ಹಸಿವನಿಂದ ಪನ್ನಂಗಾಲತಮ್ಮೆ ದೇವಿಯ ಜೊತೆಯಲ್ಲಿದ್ದ ಚೌಂಡಿ ಹಾಲು ಎಂದು ಬೊಳ್ಳೆಕಳ್ಳ್ ಅನ್ನು ಕುಡಿಯುತ್ತಾಳೆ. ಇದರ ನೆನಪಿಗಾಗಿ ಇಂದೂ ಕೂಡ ಪನ್ನಂಗಾಲತಮ್ಮೆ ದೇವಿಯ ಉತ್ಸವಕ್ಕೆ ಕುಡಿಯರ ಕೋಲಿಂದ ಒಕ್ಕದವರು ಕರುವದಲ್ಲಿ ಬೊಳ್ಳೆಕಳ್ಳ್ ಅನ್ನು ಪ್ರತಿ ವರ್ಷ ನೀಡುತ್ತಾರೆ.
ಬೊಳ್ಳೆಕಳ್ಳ್ ಅನ್ನು ಹಾಲು ಎಂದು ಅದರ ಅಗಳನ್ನು ಅನ್ನವೆಂದು ಚೌಂಡಿಗೆ ನೀಡಿರುವುದಕ್ಕೆ ಸಿಟ್ಟು ಬಂದ ದೇವಿ, ``ತಿಂದಕ ಕೆಲ ಬೇವು, ಕುಡ್ಚಕ ಮಂಡೆ ಬೇವು’’ ಎಂದು ಶಾಪ ಕೊಡುತ್ತಾಳೆ. ಇದರಿಂದಾಗಿ ಪನೆ ಬೆಂಕಿ ಇಲ್ಲದೆಯೇ ಅದರಲ್ಲಿ ಅನ್ನದ ಅಗಳುಗಳು ಇರುತ್ತವೆ. ಹಾಲಿನಂತಹ ಬೊಳ್ಳೆಕಳ್ಳ್ ಅನ್ನು ಕುಡಿಯಲು ಕೊಡುತ್ತಾರೆ, ಅದರಲ್ಲಿ ಅನ್ನದಂತಹ ಅಗಳನ್ನು ತಿನ್ನಲು ಕೊಡುತ್ತಾರೆ. ಅದರ ಹಣ್ಣುಗಳನ್ನೇ ಪೂಜೆಗೆ ಕೊಡುತ್ತಾರೆ. ಇದರಿಂದ ಎವ್ವ ಮಕ್ಕ ದೇಬುವರಿಗೆ ಖುಷಿಯಾಗುತ್ತದೆ. ಅಷ್ಟರಲ್ಲಿ ಹಸಿವನಿಂದ ಪನ್ನಂಗಾಲತಮ್ಮೆ ದೇವಿಯ ಜೊತೆಯಲ್ಲಿದ್ದ ಚೌಂಡಿ ಹಾಲು ಎಂದು ಬೊಳ್ಳೆಕಳ್ಳ್ ಅನ್ನು ಕುಡಿಯುತ್ತಾಳೆ. ಇದರ ನೆನಪಿಗಾಗಿ ಇಂದೂ ಕೂಡ ಪನ್ನಂಗಾಲತಮ್ಮೆ ದೇವಿಯ ಉತ್ಸವಕ್ಕೆ ಕುಡಿಯರ ಕೋಲಿಂದ ಒಕ್ಕದವರು ಕರುವದಲ್ಲಿ ಬೊಳ್ಳೆಕಳ್ಳ್ ಅನ್ನು ಪ್ರತಿ ವರ್ಷ ನೀಡುತ್ತಾರೆ.
ಬೊಳ್ಳೆಕಳ್ಳ್ ಅನ್ನು ಹಾಲು ಎಂದು ಅದರ ಅಗಳನ್ನು ಅನ್ನವೆಂದು ಚೌಂಡಿಗೆ ನೀಡಿರುವುದಕ್ಕೆ ಸಿಟ್ಟು ಬಂದ ದೇವಿ, ``ತಿಂದಕ ಕೆಲ ಬೇವು, ಕುಡ್ಚಕ ಮಂಡೆ ಬೇವು’’ ಎಂದು ಶಾಪ ಕೊಡುತ್ತಾಳೆ. ಇದರಿಂದಾಗಿ ಪನೆ ತೆಗೆದು ತಟ್ಟಿ ರೊಟ್ಟಿ ಮಾಡಿ ಸತ್ಕರಿಸುತ್ತಾನೆ. ಮುಂದೆ ಇತ್ತ ಬರುವಾಗ ಹೊಸ ಅಕ್ಕಿಗೆ ಭತ್ತವನ್ನು ತರುವಂತಾಗಲಿ, ನೀವು ಅದನ್ನು ಕುಟ್ಟಿ ಅಕ್ಕಿ ಮಾಡಿ ಅನ್ನದಾನ ಮಾಡಿ ಎನ್ನುತ್ತಾರೆ. ಈ ಕಾರಣದಿಂದ ಇಂದಿಗೂ ಅಲ್ಲಿಗೆ ತೆರಳುವವರು ಭತ್ತವನ್ನು ಕೊಂಡೊಯ್ಯುತ್ತಾರೆ. ಕುಡಿಯತಿಯರು ಅದನ್ನು ಕುಟ್ಟಿ ಅಕ್ಕಿ ಮಾಡಿ ಪುದಿಯಕ್ಕಿ (ಹೊಸಕ್ಕಿ) ಪಾಯಸ ಮಾಡುತ್ತಾರೆ. ಊರಿನಿಂದ ಭತ್ತವನ್ನು ತಂದು ಅಲ್ಲಿಯ ಕುತ್ತಿಗೆ ಸುರಿದರೆ ನೆಟ್ಟ ಬೆಳೆಯಲ್ಲಿ ಉತ್ತಮ ಫಸಲು ಬರುತ್ತದೆ ಎನ್ನುವ ನಂಬಿಕೆ ಇದೆ. ಅಂದು ತಂಗಿದ ಎವ್ವ ಮಕ್ಕ ದೇಬುವರನ್ನು ಖುಷಿ ಪಡಿಸಲು ಕರಿಂಗಣ್ಣ ದಂಪತಿ ದುಡಿ ಬಾರಿಸುತ್ತಾ ಕುಣಿಯುತ್ತಾರೆ. ಅದೇ ಉರ್ಟಿಕೊಟ್ಟ್ ಆಟ್ ಎನ್ನುತ್ತಾರೆ.
ಹೀಗೆ ಕಾಲ ಕಳೆಯುವಾಗ ಕರಿಂಗಣ್ಣ ದಂಪತಿಗೆ ಜನಿಸುವ ಮಕ್ಕಳು ಕೋಲಿಂದೆ ಒಕ್ಕವಾಗುತ್ತಾರೆ. ಸಾಕಷ್ಟು ವರ್ಷ ಕಳೆದ ನಂತರ ಕಬ್ಬೆಯಲ್ಲಿ ಇರುವ ಕುಡಿಯರ ಒಕ್ಕದಲ್ಲಿ ಅಪ್ಪಚ್ಚ ಎನ್ನುವ ವ್ಯಕ್ತಿ ಜನಿಸುತ್ತಾನೆ. ಆತ ವೀರ ಶೂರನಾಗಿದ್ದ. ಎಳೆಯದರಲ್ಲಿಯೇ ಮಂತ್ರ, ತಂತ್ರದಲ್ಲಿ ವಿಶೇಷ ಆಸಕ್ತಿ ತೋರುತ್ತಿದ್ದ. ನಂತರ ಕಾಳೇಘಾಟ್ಗೆ ತೆರಳಿ ಅಲ್ಲಿ ಇನ್ನಷ್ಟೂ ಉಗ್ರ ಮಂತ್ರ, ತಂತ್ರವನ್ನು ಕಲಿತ. ಕೆಲವೇ ವರ್ಷದಲ್ಲಿ ಅಪ್ಪಚ್ಚ ಭಾರಿ ದೊಡ್ಡ ಮಂತ್ರಗಾರನಾದ.
ಒಮ್ಮೆ ಆತನ ಗುರು ಅಪ್ಪಚ್ಚನನ್ನು ಕರೆದು ನೀನು ಕಲಿತ ವಿದ್ಯೆಯನ್ನು ತೋರಿಸು ಎಂದ. ಆಗ ಅಪ್ಪಚ್ಚ ತನ್ನ ಕೈಯಲ್ಲಿದ್ದ ಕತ್ತಿಯನ್ನು ಆಕಾಶಕ್ಕೆ ಎಸೆದು ಅಲ್ಲಿ ಹಾರುತ್ತಿದ್ದ ಹಕ್ಕಿ ಕಾಲನ್ನು ಕತ್ತರಿಸಿದ. ಕತ್ತಿ ಹಿಂತಿರುಗುವಾಗ ಮತ್ತೊಂದು ಕಾಲನ್ನು ಕತ್ತರಿಸಿತು. ಇದನ್ನು ಕಂಡು ಭಯ ಪಟ್ಟ ಗುರು, ``ನೀನು ಇಷ್ಟು ಕಲಿತದ್ದು ಸಾಕು. ಇನ್ನಷ್ಟು
ದಿನ ಇದ್ದಲ್ಲಿ ನನ್ನನ್ನೇ ಮೀರಿಸುತ್ತಿಯಾ. ಇನ್ನಷ್ಟು ಹೇಳಿಕೊಟ್ಟರೆ ದೇಶ ಹಾಳು ಮಾಡುತ್ತಿಯ, ನೀನಿನ್ನು ಹೊರಡು’’ ಎನ್ನುತ್ತಾನೆ.
(ಮುಂದುವರಿಯಲಿದೆ)
- ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು.
iu.ಡಿಚಿmesh@gmಚಿiಟ.ಛಿom