ಮಕ್ಕಂದೂರು ಅಬ್ಬಿಧಾರೆಯಲ್ಲಿ ಕಸದ ರಾಶಿ

ಮಡಿಕೇರಿ,ಏ.೧೧: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಬ್ಬಿಧಾರೆ ಎಂಬಲ್ಲಿ ಹರಿಯುತ್ತಿರುವ ನದಿ ದಂಡೆಯಲ್ಲಿ ಪ್ರವಾಸಿಗರಿಂದಾಗಿ ಕಸದ ರಾಶಿ ಕಂಡುಬರುತ್ತಿದೆ. ಎಲ್ಲೆಲ್ಲೂ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ಪ್ರವಾಸಿಗರು

ಜಿಲ್ಲೆಯ ವಿವಿಧೆಡೆ ಶ್ರದ್ಧಾಭಕ್ತಿಯ ಯುಗಾದಿ ಆಚರಣೆ

ಸೋಮವಾರಪೇಟೆ: ಪಂಚಾAಗದ ಪ್ರಕಾರ ಹೊಸ ವರ್ಷವೆಂದು ಪರಿಗಣಿಸಿರುವ ಯುಗಾದಿ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಭ್ರಮ-ಸಡಗರದಿAದ ಆಚರಿಸಲಾಯಿತು. ಮನೆಯಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳನ್ನು ಏರ್ಪಡಿಸಿ, ಬೇವು ಬೆಲ್ಲ

ಜಿಲ್ಲೆಯಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ

ಮಡಿಕೇರಿ: ತನಲ್ ಆಶ್ರಮದಲ್ಲಿ ಹೊಸ ಉಡುಪುಗಳನ್ನು ತೊಟ್ಟು ಸಂತೋಷದಿAದ ರಂಜಾನ್ ಆಚರಿಸಲಾಯಿತು. ತನಲ್ ಮಹಿಳಾ ವಿಂಗ್ ವತಿಯಿಂದ ಎಲ್ಲಾ ಆಶ್ರಿತರಿಗೆ ಮದರಂಗಿ ಹಚ್ಚಿ ಹೊಸ ಉಡುಪು ಮತ್ತು ವಿಶೇಷ

ಪ್ರತಿಷ್ಠಿತ ಕ್ಷೇತ್ರದಲ್ಲಿ ರಾಷ್ಟç ನಾಯಕರಿಂದ ಪ್ರಚಾರಕ್ಕೆ ಸಿದ್ಧತೆ

ಕೊಡಗು-ಮೈಸೂರು ಕ್ಷೇತ್ರ ಚುನಾವಣಾ ವಿಶ್ಲೇಷಣೆ - ಅನಿಲ್ ಎಚ್.ಟಿ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ದಿನದಿನಕ್ಕೂ ಬಿಸಿಲಿನ ತಾಪ ಹೆಚ್ಚಾಗುತ್ತಿರುವಂತೆಯೇ ಚುನಾವಣಾ ಕಾವು ಕೂಡ ಏರುತ್ತಲೇ ಹೋಗುತ್ತಿದೆ. ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಹಗಲಿರುಳೂ