ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ಮಾಜಿ ಚಾಂಪಿಯನ್ ಕೂತಂಡ ತಂಡ ಸೇರಿದಂತೆ ೧೪ ತಂಡಗಳ ಮುನ್ನಡೆ

ನಾಪೋಕ್ಲು, ಏ. ೧೨: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೩ನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್

ದಾಖಲೆ ಇಲ್ಲದ ಹಣ ಮುಟ್ಟುಗೋಲು

ವೀರಾಜಪೇಟೆ, ಏ. ೧೨: ದಾಖಲೆ ಇಲ್ಲದೆ ಕೊಂಡೊಯ್ಯುತ್ತಿದ್ದ ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ವೀರಾಜಪೇಟೆ ಪೆರುಂಬಾಡಿ ತಪಾಸಣೆ ಕೇಂದ್ರದಲ್ಲಿ ಘಟನೆ ನಡೆದಿದ್ದು, ರೂ. ೯೫,೫೦೦ ಅನ್ನು

ಕಾಡಾನೆ ದಾಳಿ ಪ್ರಾಣಾಪಾಯದಿಂದ ಸಹೋದರರು ಪಾರು

ಕುಶಾಲನಗರ, ಏ.೧೨: ಪಟ್ಟಣ ವ್ಯಾಪ್ತಿಯ ಎರಡು ಬಡಾವಣೆಗಳಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕುಶಾಲನಗರ ಪಟ್ಟಣ ಠಾಣಾ ವ್ಯಾಪ್ತಿಯ ಸ್ವಾಮಿ ಬಡಾವಣೆಯ ಮಹಿಳೆ ಒಬ್ಬರ ಮನೆಯಲ್ಲಿ ಕಳ್ಳತನ

ಕಾಡಾನೆ ದಾಳಿ ಪ್ರಾಣಾಪಾಯದಿಂದ ಸಹೋದರರು ಪಾರು

ಸಿದ್ದಾಪುರ, ಏ. ೧೨: ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ನಡೆದಿದೆ. ನೆಲ್ಯಹುದಿಕೇರಿಯ ಎಂ.ಜಿ ಕಾಲನಿ ನಿವಾಸಿ ರಂಶಾದ್ ಹಾಗೂ

ಕಾಜೂರಿನಲ್ಲಿ ದಾಳಿಗೆ ಮುಂದಾಗುತ್ತಿರುವ ಕಾಡಾನೆ ಸೆರೆಗೆ ಕ್ರಮದ ಭರವಸೆ

ಸೋಮವಾರಪೇಟೆ, ಏ. ೧೧: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರ ಮೇಲೆ ಆಗಾಗ್ಗೆ ದಾಳಿಗೆ ಮುಂದಾಗುತ್ತಿರುವ ಕಾಡಾನೆಯ ಸೆರೆಗೆ ಕ್ರಮ ವಹಿಸುತ್ತಿರುವ ಬಗ್ಗೆ