ತಪೋವನ ಕ್ಷೇತ್ರದ ಮನೆ ಹಳ್ಳಿ ಮಠಕ್ಕೆ ಯದುವೀರ್ಶನಿವಾರಸಂತೆ. ಏ. ೧೧: ಯದುವೀರ್ ಒಡೆಯರ್ ಅವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರ ಜತೆ ಸೋಮವಾರ ಸಂಜೆ ಶನಿವಾರಸಂತೆ ಸಮೀಪದ ತಪೋವನ ಕ್ಷೇತ್ರದ ಮನೆಹಳ್ಳಿ ಮಠಕ್ಕೆ ಭೇಟಿ
ಬಿಜೆಪಿ ನಾಯಕರಿಂದ ಜೀವಿಜಯ ಭೇಟಿಸೋಮವಾರಪೇಟೆ, ಏ. ೧೧: ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜೀ ಸಚಿವ ಬಿ.ಎ. ಜೀವಿಜಯ ಅವರನ್ನು ಬಿಜೆಪಿ ಪಕ್ಷದ ಮುಖಂಡರು ಗಳು ಅವರ ಮನೆಯಲ್ಲಿ ಭೇಟಿ ಮಾಡಿ ಉಭಯಕುಶಲೋಪರಿ
ಯದುವೀರ್ ಅವರಿಂದ ಸ್ವಾಮೀಜಿ ಭೇಟಿವೀರಾಜಪೇಟೆ, ಏ. ೧೧ : ಲೋಕಸಭಾ ಚುನಾವಣೆಯ ಪ್ರಯುಕ್ತ ಮೈಸೂರು- ಕೊಡಗು ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಯದುವೀರ್ ಒಡೆಯರ್ ಅವರು ತಮ್ಮ ಬೆಂಬಲಿಗರೊAದಿಗೆ ವೀರಾಜಪೇಟೆ ಬಳಿಯ ಅರಮೇರಿ
ಮೃತ್ಯುಂಜಯ ದೇವಸ್ಥಾನಕ್ಕೆ ಯದುವೀರ್ಮಡಿಕೇರಿ, ಏ. ೧೧: ಬಿ.ಜೆ.ಪಿ. ಅಭ್ಯರ್ಥಿ ಯದುವೀರ್ ಅವರು ದಕ್ಷಿಣ ಕೊಡಗಿನ ಹಲವೆಡೆ ಪಕ್ಷ ಪ್ರಮುಖರೊಂದಿಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ದ್ದರು. ಈ ಅಂದರ್ಭ ಬಿರುನಾಣಿಗೆ
ಬೂತ್ ಮಟ್ಟದಲ್ಲಿಯೇ ಉತ್ತಮ ಕಾರ್ಯ ನಿರ್ವಹಿಸಲು ಕರೆಭಾಗಮಂಡಲ, ಏ. ೧೧: ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಮೋದಿ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಮಾಜಿ ಶಾಸಕ ಕೆ