ಆಸ್ಟಿçಯ ಮ್ಯಾರಥಾನ್ಗೆ ಕೊಡಗಿನ ಬೆಳ್ಯಪ್ಪಪೊನ್ನಂಪೇಟೆ, ಏ. ೧೫: ಮ್ಯಾರಥಾನ್ ಓಟಗಾರ ಕೊಡಗಿನ ಕುವರ ಅಪ್ಪಚಂಗಡ ಬಿ.ಬೆಳ್ಯಪ್ಪ ಅವರು ತಾ. ೨೧ ರಂದು ಆಸ್ಟಿçಯ ದೇಶದ ವಿಯೆನ್ನದಲ್ಲಿ ನಡೆಯಲಿರುವ ಆಸ್ಟಿçಯ ದೇಶದ ಅತಿದೊಡ್ಡ
ವಿವಿಧೆಡೆ ಡಾಬಿಆರ್ ಅಂಬೇಡ್ಕರ್ ಜಯಂತಿಸೋಮವಾರಪೇಟೆ: ಅಂಬೇಡ್ಕರ್ ಅವರನ್ನು ಭಾರತ ಸಂವಿಧಾನದ ವಾಸ್ತುಶಿಲ್ಪಿ, ದಲಿತ ಚಳವಳಿಯ ಪಿತಾಮಹಾ ಎಂದು ಪರಿಗಣಿಸಲಾಗಿದೆ. ಅವರು ನೀಡಿದ ಸಂವಿಧಾನದ ಹಕ್ಕುಗಳಿಂದ ನಾವೆಲ್ಲಾ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಮುಖ್ಯ
ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ೧೨ ತಂಡಗಳ ಮುನ್ನಡೆ ನಾಪೋಕ್ಲು, ಏ. ೧೫: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೭ನೇ ದಿನದ ಪಂದ್ಯಾಟದಲ್ಲಿ
ಪರಿಶಿಷ್ಟ ಮೋರ್ಚಾ ಅಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ ಮಡಿಕೇರಿ, ಏ. ೧೫: ಪರಿಶಿಷ್ಟ ಮೋರ್ಚಾ ಅಧ್ಯಕ್ಷರು ಕಾಂಗ್ರೆಸ್ ಅವರಿಂದಲೇ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರು ಚುನಾವಣೆ ಸೋತಿದ್ದರು ಎಂದು ನೀಡಿರುವ ಹೇಳಿಕೆ ಹಾಸ್ಯಾಸ್ಪದ ಎಂದು
ದಲಿತ ಸಮುದಾಯಕ್ಕೆ ಸ್ಥಾನಮಾನ ನೀಡಿದ್ದು ಬಿಜೆಪಿಮಡಿಕೇರಿ, ಏ.೧೫: ಇದುವರೆಗೆ ಕಾಂಗ್ರೆಸ್ ಪಕ್ಷ ದಲಿತ ಸಮುದಾಯದವರನ್ನು ತನ್ನ ಮತ ಬ್ಯಾಂಕ್ ಆಗಿ ಪರಿಗಣಿಸುತ್ತಿತ್ತೇ ವಿನಃ ಯಾವುದೇ ಸ್ಥಾನಮಾನ ನೀಡಿರಲಿಲ್ಲ, ಸ್ಥಾನಮಾನ ನೀಡಿದ್ದು ಬಿಜೆಪಿ ಸರಕಾರ