ಸಿದ್ದಾಪುರ, ಏ. ೨೦: ದುಷ್ಕರ್ಮಿಗಳ ಗುಂಡೇಟಿಗೆ ೧೧ ವರ್ಷ ಪ್ರಾಯದ ಕಾಡೆಮ್ಮೆ ಬಲಿಯಾದ ಘಟನೆ ವೀರಾಜಪೇಟೆ ತಾಲೂಕಿನ ಚೆನ್ನಂಗಿ ಅಬ್ಬೂರು ಬಳಿ ನಡೆದಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದ ‘ಬಫರ್ ಝೋನ್’ ಪ್ರದೇಶಕ್ಕೆ ಸೇರಿರುವ ಚೆನ್ನಂಗಿ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದ ಅಬ್ಬೂರು ಗಸ್ತಿನ ಶ್ಯಾಮಚಂದ್ರ ಅವರ ಕಾಫಿ ತೋಟಕ್ಕೆ ಹೊಂದಿಕೊAಡAತೆ ಗಡಿಭಾಗದ ಸಿದ್ದಾಪುರ, ಏ. ೨೦: ದುಷ್ಕರ್ಮಿಗಳ ಗುಂಡೇಟಿಗೆ ೧೧ ವರ್ಷ ಪ್ರಾಯದ ಕಾಡೆಮ್ಮೆ ಬಲಿಯಾದ ಘಟನೆ ವೀರಾಜಪೇಟೆ ತಾಲೂಕಿನ ಚೆನ್ನಂಗಿ ಅಬ್ಬೂರು ಬಳಿ ನಡೆದಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದ ‘ಬಫರ್ ಝೋನ್’ ಪ್ರದೇಶಕ್ಕೆ ಸೇರಿರುವ ಚೆನ್ನಂಗಿ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದ ಅಬ್ಬೂರು ಗಸ್ತಿನ ಶ್ಯಾಮಚಂದ್ರ ಅವರ ಕಾಫಿ ತೋಟಕ್ಕೆ ಹೊಂದಿಕೊAಡAತೆ ಗಡಿಭಾಗದ ಡಿ.ಎಸ್, ವನ್ಯಜೀವಿ ವೈದ್ಯಾಧಿಕಾರಿ ರಮೇಶ್, ಹೆಚ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಗಳ ಪ್ರಭಾರಕ ದೇವರಾಜು.ಡಿ, ಆನೆಚೌಕೂರು ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅಪರಿಚಿತ ದುಷ್ಕರ್ಮಿಗಳ ಮೇಲೆ ವನ್ಯಜೀವಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯ ನಡೆಸಿದ ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ಪ್ರಗತಿಯಲ್ಲಿದೆ.
-ಎಸ್.ಎಂ. ಮುಬಾರಕ್