ಕಾಂಗ್ರೆಸ್ ಸೇರ್ಪಡೆಸಿದ್ದಾಪುರ : ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಬಿತ ಹಾಗೂ ಮೀನಾ ಈ ಮೂವರು ಈ ಹಿಂದೆ ಗ್ರಾಮ ಪಂಚಾಯಿತಿ
ಬಿದ್ದು ಸಿಕ್ಕಿದ ಚೆಕ್ ಪೊಲೀಸ್ ಠಾಣೆಗೆ ಒಪ್ಪಿಸಿದ ಆಟೋ ಚಾಲಕಿಸಿದ್ದಾಪುರ, ಏ. ೨೧: ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭ ಬ್ಯಾಂಕ್ ಒಂದರ ಚೆಕ್ ಬಿದ್ದಿರುವುದನ್ನು ಕಂಡ ಆಟೋ ಚಾಲಕಿ ಸುಜಾತ ತಕ್ಷಣ ಸಿದ್ದಾಪುರ ಠಾಣೆಗೆ ಒಪ್ಪಿಸಿ ಮಾನವೀಯತೆ ತೋರಿದ್ದಾರೆ. ಸುಜಾತ
ದೇವಾಲಯ ವಾರ್ಷಿಕೋತ್ಸವಚೆಯ್ಯಂಡಾಣೆ, ಏ. ೨೧: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನದ ೧೪ನೇ ವಾರ್ಷಿ ಕೋತ್ಸವವು ತಾ.೨೭ ರಿಂದ ವಿವಿಧ ಕಾರ್ಯಕ್ರಮಗಳ ಮೂಲಕ
ಊರುಗಳಿಗೆ ತೆರಳಿದ ಕಾರ್ಮಿಕರುಸಿದ್ದಾಪುರ, ಏ. ೨೧: ಮುಂದಿನ ವಾರ ಲೋಕಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಹೊರರಾಜ್ಯ, ಹೊರಜಿಲ್ಲೆಗಳ ಕಾರ್ಮಿಕರು ಕಾಫಿ
ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ಚೆಪ್ಪುಡಿರ ತಂಡಕ್ಕೆ ಭರ್ಜರಿ ಜಯ ಮಂಡೇಪAಡ ಹೊರಕ್ಕೆನಾಪೋಕ್ಲು, ಏ. ೨೧: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್‌ನ ೨೩ನೇ ದಿನದ ಪಂದ್ಯಾಟದಲ್ಲಿ ಚೆಪ್ಪುಡಿರ ತಂಡ