ತಾ ೨೭ರಿಂದ ಹಾತೂರಿನಲ್ಲಿ ಅಚ್ಚಿಯಂಡ ಕಪ್ ಕ್ರಿಕೆಟ್ಗೋಣಿಕೊಪ್ಪಲು, ಏ. ೨೨ : ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ತಾ.೨೭ ಹಾಗೂ ೨೮ರಂದು ೯ನೇ ವರ್ಷದ ಅಮ್ಮಕೊಡವ ಕ್ರಿಕೆಟ್ ನಮ್ಮೆ ಹಾತೂರು ಶಾಲಾ ಮೈದಾನದಲ್ಲಿ
ಉಪಟಳ ನೀಡುತಿದ್ದ ಪುಂಡಾನೆ ಸೆರೆಸಿದ್ದಾಪುರ, ಏ. ೨೨: ಕಾಫಿ ತೋಟಗಳಲ್ಲಿ ಉಪಟಳ ನೀಡುತ್ತಾ ಮಾನವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡುತ್ತಿದ್ದ ಪುಂಡಾನೆಯನ್ನು ಸಕಲೇಶಪುರ ತಾಲೂಕಿನಲ್ಲಿ ಸೆರೆ ಹಿಡಿದು ದುಬಾರೆ ಸಾಕಾನೆ
ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಕಚೇರಿ ಸ್ಥಳಾಂತರಗೊಳಿಸಲು ಆಗ್ರಹಕೂಡಿಗೆ, ಏ. ೨೯: ಹಾರಂಗಿ ಅಣೆಕಟ್ಟೆಗೆ ಸಂಬAಧಿಸಿದ ಪ್ರಮುಖ ಕಚೇರಿಗಳು ಕುಶಾಲನಗರದಲ್ಲಿದ್ದು ಹಾರಂಗಿಯ ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಹಾರಂಗಿಯ ಉಪ ವಿಭಾಗದ ಕಚೇರಿಯಲ್ಲಿ ನೀರಿನ ಮತ್ತು
ಮತದಾನ ಜಾಗೃತಿಗೆ ಸೆಲ್ಫಿ ಸ್ಪರ್ಧೆ ಮಡಿಕೇರಿ, ಏ.೨೨: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸೆಲ್ಫಿ ಅoಟಿಣesಣ ನಡೆಸಲು ತೀರ್ಮಾನಿಸಲಾಗಿರುತ್ತದೆ. ಈ
ಇಂದಿನಿAದ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಸೋಮವಾರಪೇಟೆ, ಏ. ೨೨: ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಅಂಕನಹಳ್ಳಿ ಶ್ರೀ ಮನೆಹಳ್ಳಿ ತಪೋಕ್ಷೇತ್ರದಲ್ಲಿ ತಾ. ೨೪ರಿಂದ ತಾ. ೨೫ರವರೆಗೆ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ