ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯಮಡಿಕೇರಿ, ಏ. ೨೫: ವಿದ್ಯಾರ್ಥಿಗಳ ಪರಿಶ್ರಮ ನಿರಂತರವಾಗಿದ್ದರೆ ಸಾಧನೆ ಮಾಡಬಹುದು ಎಂದು ಭಾರತ ಭೂಸೇನೆಯ ಅಥ್ಲೆಟಿಕ್ ತರಬೇತುದಾರ, ಕನ್ನಂಡಬಾಣೆ ನಿವಾಸಿ ಬಿ.ಸಿ.ತಿಲಕ್ ಕರೆ ಕೊಟ್ಟರು. ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್
ಆಹಾರ ಸೇವಿಸಿ ೮೦೦ ಮಂದಿ ಅಸ್ವಸ್ಥಕುಶಾಲನಗರ, ಏ. ೨೫: ಕೊಪ್ಪ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿದ ೮೦೦ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಶಾಲನಗರದ ಸರ್ಕಾರಿ ಆಸ್ಪತ್ರೆ, ಕೊಪ್ಪ, ಪಿರಿಯಾಪಟ್ಟಣ, ಮಡಿಕೇರಿ ಸೇರಿದಂತೆ
ಶಕ್ತಿ ಗಣಪತಿ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಮಡಿಕೇರಿ, ಏ. ೨೫: ನಗರದ ವಿದ್ಯಾನಗರದ ಹೊಸ ಕೋರ್ಟ್ ಸಮೀಪದ ಶ್ರೀ ಶಕ್ತಿ ಗಣಪತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಧಾರ್ಮಿಕ ಕೈಂಕರ್ಯಗಳು ನಡೆದವು. ತಾ.
ಅರಮಣಮಾಡ ಕ್ರಿಕೆಟ್ ಕಪ್ ಮಾಪಣಮಾಡ ಬದಲೆರ ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಏ. ೨೫ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ
ವ್ಯವಸ್ಥಿತ ಚುನಾವಣೆಗೆ ಸಕಲ ಸಿದ್ಧತೆ ಜಿಲ್ಲಾಧಿಕಾರಿ ವೆಂಕಟ್ ರಾಜಾಮಡಿಕೇರಿ, ಏ. ೨೪: ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಚುನಾವಣೆ ನಡೆಸುವ ಸಂಬAಧ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರು ಮತದಾನದ ಮೂಲಕ ಹಕ್ಕು ಚಲಾಯಿಸಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ