ಹಾಕಿ ನಮ್ಮೆ ಹೆಚ್ಚುವರಿ ಅನುದಾನಕ್ಕೆ ಸಿಎಂ ಜೊತೆ ಸಮಾಲೋಚನೆ

ಮಡಿಕೇರಿ, ಏ, ೨೭: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ಹೆಚ್ಚು ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು ಎಂದು ಗೃಹ ಸಚಿವ ಡಾ.

ಮುದ್ದಂಡ ಹಾಕಿ ಫೈನಲ್ ಸಂದರ್ಭದಲ್ಲಿ

ಮುದ್ದAಡ ಹಾಕಿ ಉತ್ಸವದಲ್ಲಿ ೩೯೬ ತಂಡ ಭಾಗವಹಿಸಿದ್ದು, ನೆಲ್ಲಮಕ್ಕಡ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ನೆಲ್ಲಮಕ್ಕಡ ನಿನ್ನೆ ಸೆಮಿಫೈನಲ್‌ನಲ್ಲಿ ಮಂಡೇಪAಡ ವಿರುದ್ಧ ಆಘಾತಕಾರಿ ಸೋಲು