ಹತ್ಯೆ ಖಂಡಿಸಿ ಎಬಿವಿಪಿಯಿಂದ ಮನವಿ ಸಲ್ಲಿಕೆವೀರಾಜಪೇಟೆ, ಮೇ ೫: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ, ಕೊಡಗು ಜಿಲ್ಲಾ ಘಟಕದ ವತಿಯಿಂದ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾನಿಲಯದ ಎಂ.ಸಿ.ಎ ವಿಧ್ಯಾರ್ಥಿನಿ ನೇಹಾ ಹಿರೇಮಠ್
ವಾರ್ಷಿಕ ಪೂಜೆಸುಂಟಿಕೊಪ್ಪ, ಮೇ ೫: ಸುಂಟಿಕೊಪ್ಪದ ಟಿ.ಸಿ.ಎಲ್. ತೋಟದಲ್ಲಿರುವ ಶ್ರೀ ಮಹಾಗಣಪತಿ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಪೂಜೆ ನಡೆಯಿತು. ಗಣಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಮಹಾ ಮಂಗಳಾರತಿ
ವೆಹಿಕಲ್ ಇನ್ಸ್ಪೆಕ್ಟರ್ ಆಗಿ ಬಡ್ತಿಸೋಮವಾರಪೇಟೆ, ಮೇ ೫: ಬೆಂಗಳೂರಿನ ಕೆಎಸ್‌ಆರ್‌ಟಿಸಿ ಇಂಜಿನಿಯರಿAಗ್ ವಿಭಾಗದಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ ಪಟ್ಟ ಣದ ಕೆ.ಪಿ. ಆಲಿ ಯುದ್ದೀನ್ ಅವರು ಮೋಟಾರ್ ವೆಹಿ ಕಲ್ ಇನ್ಸ್ಪೆಕ್ಟರ್
ಖಾಸಗಿ ಜಮೀನಿನಲ್ಲಿ ಮರಗಳ ಸರ್ವೆ ಸುತ್ತೋಲೆ ಹಿಂಪಡೆಯಲು ಆಗ್ರಹಮಡಿಕೇರಿ, ಮೇ ೪: ಜಿಲ್ಲೆಯಲ್ಲಿನ ಖಾಸಗಿ ಒಡೆತನದ ಜಮೀನು ಗಳಲ್ಲಿರುವ ಮರಗಳನ್ನು ಸರಕಾರಿ ಮರಗಳೆಂದು ಸರ್ವೆ ಮಾಡಿ ಪಟ್ಟಿ ಮಾಡುವಂತೆ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಈ ಕೂಡಲೇ
ಮರಗಳ ಸಮೀಕ್ಷೆಗೆ ಜಿಲ್ಲಾ ಕಾಂಗ್ರೆಸ್ ಆಕ್ಷೇಪಗೋಣಿಕೊಪ್ಪಲು, ಮೇ ೪: ಕೊಡಗಿನ ರೈತರ, ಬೆಳೆಗಾರರ ಕಾಫಿ ತೋಟದಲ್ಲಿ ಬೆಳೆದಿರುವ ವಿವಿಧ ಜಾತಿಯ ಮರಗಳನ್ನು ಗಣತಿ ಮಾಡುವ ಸಲುವಾಗಿ ಅರಣ್ಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯ