ಏಪ್ರಿಲ್ ೨೩ ರಿಂದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆ ನಾಪೋಕ್ಲು, ಜ. ೩೦: ಚೀಯಕಪೂವಂಡ ಕುಟುಂಬದ ವತಿಯಿಂದ ಏಪ್ರಿಲ್ ೨೦೨೬ರಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅಧಿಕ ಸಂಖ್ಯೆಯ ಕೊಡವ ಕುಟುಂಬಗಳು ಪಾಲ್ಗೊಳ್ಳುವುದರ ಮೂಲಕ ಇಂಡಿಯಾ
೧೭ನೇ ಬೆಂಗಳೂರು ಅಂತರರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ‘ಉಮ್ಮತ್ತಾಟ್’ ಆಯ್ಕೆ ಮಡಿಕೇರಿ, ಜ.೨೯ : ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್ ನಲ್ಲಿ ಜ.೨೯ರಿಂದ ಫೆ.೬ರ ವರೆಗೆ ನಡೆಯುವ ೧೭ನೇ ಬೆಂಗಳೂರು ಅಂತರರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ‘ಉಮ್ಮತ್ತಾಟ್’ ಕೊಡವ ಸಾಕ್ಷö್ಯಚಿತ್ರ ಆಯ್ಕೆಯಾಗಿದೆ. ‘ಯೂ’
ಅಗ್ನಿ ಅವಘಡದಿಂದ ಮನೆ ನಾಶ ಮಂತರ್ ಭೇಟಿ ಸೋಮವಾರಪೇಟೆ, ಜ. ೨೯: ತಾಲೂಕಿನ ಕಾಜೂರು ಗ್ರಾಮದ ಪುಷ್ಪ ಎಂಬುವವರ ವಾಸದ ಮನೆ ಆಕಸ್ಮಿಕ ಬೆಂಕಿಯಿAದಾಗಿ ಸಂಪೂರ್ಣ ನಾಶಗೊಂಡಿ ರುವ ಸ್ಥಳಕ್ಕೆ ಶಾಸಕ ಡಾ. ಮಂತರ್ ಗೌಡ
ಕಣ್ಣಿನ ಪೊರೆ ಆರೋಗ್ಯ ತಪಾಸಣೆ *ಗೋಣಿಕೊಪ್ಪ, ಜ. ೨೯: ಪೊನ್ನಂಪೇಟೆ ತಾಲೂಕಿನ ಮರೂರು ತಿತಿಮತಿ ಆಶ್ರಮ ಶಾಲೆಯಲ್ಲಿ ೧೭೦ ವಿದ್ಯಾರ್ಥಿಗಳಿಗೆ ಕಣ್ಣಿನಪೊರೆ ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು
ಗೋಣಿಕೊಪ್ಪಲುವಿನಲ್ಲಿ ಪೌರ ಕಾರ್ಮಿಕರಿಂದ ಪ್ರತಿಭಟನೆ ಗೋಣಿಕೊಪ್ಪಲು, ಜ. ೨೯: ನಗರದ ಪೌರ ಕಾರ್ಮಿಕರು ವಾಸಿಸುತ್ತಿರುವ ಪ್ರದೇಶದಲ್ಲಿರುವ ಹಂದಿ ಮಾಂಸದ ಮಳಿಗೆ, ಮೀನು ಮಾರುಕಟ್ಟೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು