ಕಾಡಾನೆ ಧಾಳಿಯಿಂದ ಕಂಗೆಟ್ಟಿರುವ ಸಜ್ಜಳ್ಳಿ ಹಾಡಿಗೆ ಡಿಸಿಎಫ್ ಭೇಟಿ

ಸೋಮವಾರಪೇಟೆ, ಜೂ. ೩: ಕಳೆದ ಅನೇಕ ದಶಕಗಳಿಂದ ಅರಣ್ಯದಂಚಿನ ಸಜ್ಜಳ್ಳಿಯಲ್ಲಿ ನೆಲೆ ಕಂಡುಕೊAಡಿರುವ ಆದಿವಾಸಿಗಳಿಗೆ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಮಸ್ಯೆ ತಲೆದೋರಿದ್ದು, ಕಾಡಾನೆಗಳು ಹಾಡಿಯ ಒಳಗೆ ಬಂದು

ಭೂಪರಿವರ್ತನೆ ತಡೆಯದಿದ್ದಲ್ಲಿ ಕೊಡವ ಲ್ಯಾಂಡ್ ಅಸ್ತಿತ್ವಕ್ಕೆ ಧಕ್ಕೆ

ಮಡಿಕೇರಿ, ಜೂ.೩ : ಸಿದ್ದಾಪುರ ಕಾವೇರಿ ಜಲಾನಯನ ಪ್ರದೇಶದ ೨೪೦೦ ಎಕರೆ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆಗಳನ್ನು ತಡೆಯದಿದ್ದಲ್ಲಿ ಮುಂದೊAದು ದಿನ

ಕೀರೆ ಹೊಳೆ ಪರಿಶೀಲನೆ ನಡೆಸಿದ ಶಾಸಕ ಪೊನ್ನಣ್ಣ ಘನತ್ಯಾಜ್ಯ ನಿವಾರಣೆಗೆ ಕ್ರಮ

ಗೋಣಿಕೊಪ್ಪಲು, ಜೂ. ೩ : ಮುಂಗಾರು ಪ್ರಾರಂಭವಾಗುತ್ತಿದ್ದAತೆಯೇ ಮಳೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ

ಚುನಾವಣಾ ಸಮೀಕ್ಷೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಸಂಭ್ರಮಾಚರಣೆ

ಕೋವರ್ ಕೊಲ್ಲಿ ಇಂದ್ರೇಶ್ ಮುAಬೈ, ಜೂ. ೩: ಶನಿವಾರ ಕೊನೆ ಹಂತದ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ದೇಶದ ಬಹುತೇಕ ಮಾಧ್ಯಮ ಮತ್ತು ಸಮೀಕ್ಷಾ ಸಂಸ್ಥೆಗಳು ಪ್ರಕಟಿಸಿದ ಸಮೀಕ್ಷಾ

ಸೋಮವಾರಪೇಟೆ ವಿಭಾಗಕ್ಕೆ ಧಾರಾಕಾರ ಮಳೆ

ಸೋಮವಾರಪೇಟೆ,ಜೂ.೩: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಇಂದು ಮಧ್ಯಾಹ್ನದಿಂದ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನ ದಟ್ಟ ಮೋಡದೊಂದಿಗೆ ಗುಡುಗು ಮಿಂಚು ಸಹಿತ ಆರಂಭಗೊAಡ ಮಳೆ ಸಂಜೆಯವರೆಗೂ