ಹುಸಿಯಾದ ಕಾಂಗ್ರೆಸಿಗರ ಎಂಎಲ್ಸಿ ನಿರೀಕ್ಷೆ

ಮಡಿಕೇರಿ, ಜೂ. ೩: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ತಾ. ೧೩ ರಂದು ನಡೆಯಲಿರುವ ಚುನಾವಣೆಗೆ ಸಂಬAಧಿಸಿದAತೆ ಆಡಳಿತಾರೂಢ ಕಾಂಗ್ರೆಸ್‌ನಿAದ ಕೊಡಗು ಜಿಲ್ಲೆಯಿಂದ ಯಾರಿಗಾದರೊಬ್ಬರಿಗೆ ಅವಕಾಶ ಸಿಗಬಹುದು

ರ‍್ಯಾಲಿ ಆಫ್ ಮಹಾರಾಷ್ಟçದಲ್ಲಿ ಅಭಿನ್ ರೈ ದ್ವಿತೀಯ

ಮಡಿಕೇರಿ, ಜೂ. ೩: ಬ್ಯೂ ಬ್ಯಾಂಡ್ ಸಂಸ್ಥೆ ವತಿಯಿಂದ ನಾಸಿಕ್‌ನಲ್ಲಿ ಆಯೋಜಿತ ಜೂನಿಯರ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ರ‍್ಯಾಲಿ ಆಫ್ ಮಹಾರಾಷ್ಟçದಲ್ಲಿ ಮೇಕೇರಿಯ ಅಭಿನ್ ರೈ ಎರಡನೇ

ಮನೆಯಂಗಳದಲ್ಲಿ ಅಲೆದಾಡುತ್ತಿರುವ ಆನೆಗಳು

ವರದಿ : ವಾಸು ಸಿದ್ದಾಪುರ, ಜೂ. ೩: ಗುಹ್ಯ ಹಾಗೂ ಇಂಜಿಲಗೆರೆ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಮನೆಗಳ ಸುತ್ತಲು ಓಡಾಡುತ್ತಿದ್ದು, ಆತಂಕ ಸೃಷ್ಟಿಸಿವೆ. ಗುಹ್ಯ ಹಾಗೂ ಇಂಜಿಲಗೆರೆಯ