ಶಾಂತಿಯುತವಾಗಿ ನಡೆದ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಮಡಿಕೇರಿ, ಜೂ. ೩: ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ
ಮಂಗಳೂರು ವಿವಿಗೆ ಕೊಡಗು ವಿವಿ ವಿಲೀನಕ್ಕೆ ಕೊಡಗು ವಿವಿ ಪ್ರಾಧ್ಯಾಪಕರಿಂದ ಪತ್ರಕಣಿವೆ, ಜೂ.೩: ಕಳೆದ ಹದಿನೆಂಟು ತಿಂಗಳ ಹಿಂದೆ ರಾಜ್ಯ ಸರ್ಕಾರದಿಂದ ಹೊಸದಾಗಿ ಆರಂಭ ಗೊಂಡ ಕೊಡಗು ವಿಶ್ವವಿದ್ಯಾನಿಲಯ ಮರಳಿ ಮಂಗಳೂರು ವಿಶ್ವ ವಿದ್ಯಾನಿಲ ಯಕ್ಕೆ ವಿಲೀನ ಗೊಳ್ಳುವುದೇ....?
ಭಾರತ ಭವಿಷ್ಯ ಇಂದು ಹೊರಬೀಳಲಿದೆ ಮತದಾರರ ತೀರ್ಪುಮಡಿಕೇರಿ, ಜೂ. ೩: ಮುಂದಿನ ಐದು ವರ್ಷಗಳ ಕಾಲ ಭಾರತವನ್ನು ಆಳುವವರು ಯಾರು..? ಎಂಬ ಈ ಬಾರಿಯ ಕುತೂಹಲಕ್ಕೆ ಮಂಗಳವಾರ (ಇಂದು) ಉತ್ತರ ಸಿಗಲಿದೆ. ಶತಕೋಟಿ ಭಾರತೀಯರು
ಬೆಳ್ಳಿ ಮಹೋತ್ಸವ ಸಂಭ್ರಮದಲ್ಲಿ ಸಿಐಟಿ ಕಾಲೇಜು*ಗೋಣಿಕೊಪ್ಪ, ಜೂ. ೩: ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿರುವ ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಜೂನ್ ತಿಂಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಕೊಡವ ಎಜುಕೇಷನ್
ಕೊಡಗಿನ ಗಡಿಯಾಚೆಸಚಿವ ನಾಗೇಂದ್ರ ರಾಜಿನಾಮೆ ಕೇಳಿಲ್ಲ ಬೆಂಗಳೂರು, ಜೂ. ೩ : ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರು ರಾಜೀನಾಮೆಯನ್ನು ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ