ಪಾವತಿಯಾಗದ ವಿದ್ಯುತ್ ಬಿಲ್

ಗ್ರಾಮ ಪಂಚಾಯಿತಿಗೆ ‘ಪವರ್ ಕಟ್’..! ಕೂಡಿಗೆ,ಜೂ. ೩: ಕೂಡಿಗೆ ಗ್ರಾಮ ಪಂಚಾಯಿತಿಯು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಬಳಕೆ ಮಾಡಿಕೊಂಡAತಹ ವಿದ್ಯುತ್ ಬಿಲ್ ಅನ್ನು ನಿಗಮಕ್ಕೆ ಪಾವತಿ ಮಾಡದ