ಯುವಕರಿಬ್ಬರ ಮಾರಾಮಾರಿ ಓರ್ವ ಆಸ್ಪತ್ರೆಗೆ ದಾಖಲುವೀರಾಜಪೇಟೆ, ಜೂ. ೧೬: ಕ್ರೀಡೆ ಎಂದರೆ ಸೋಲು ಗೆಲುವುಗಳು ಇದ್ದೇ ಇರುತ್ತದೆ. ಅದರೇ ಸೋಲಿನ ಹತಾಶೆಯಿಂದ ವೈಷಮ್ಯ ಹುಟ್ಟಿ ಮಾರಾಮಾರಿಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣ ವರದಿಯಾಗಿದೆ.
ಸೇನಾ ನೇಮಕಾತಿ ರ್ಯಾಲಿಮಡಿಕೇರಿ, ಜೂ. ೧೬: ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾ. ೨೭ ರಿಂದ ಜುಲೈ ೨ ರವರೆಗೆ ನಡೆಯಲಿದೆ. ಈ ಕುರಿತು
ಉಸ್ತುವಾರಿ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಜೂ. ೧೬ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣಕ್ಕೆ ಕ್ರೀಡಾಂಗಣದ ಉಸ್ತುವಾರಿ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ
ಬೀಡಾಡಿ ಜಾನುವಾರು ಸಂಬAಧಪಟ್ಟವರ ಗಮನಕ್ಕೆಮಡಿಕೇರಿ, ಜೂ. ೧೬ : ನಗರಸಭೆ ವ್ಯಾಪ್ತಿಯಲ್ಲಿ ಬೀಡಾಡಿ ದನಗಳು ಬೇಕಾಬಿಟ್ಟಿ ಓಡಾಡುತ್ತಿದ್ದು, ಇದರಿಂದ ರಸ್ತೆ ಅಪಘಾತ ಸಂಭವಿಸುವ ಹಾಗೂ ಪಾದಚಾರಿಗಳು ವಾಹನ ಸವಾರರಿಗೆ ಮತ್ತು ಪ್ರಾಣಿಗಳಿಗೂ
ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಗೆ ಗೋಲ್ಡನ್ ಅವಾರ್ಡ್ಮುಳ್ಳೂರು, ಜೂ. ೧೬: ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಗೆ ೨೦೨೩-೨೪ನೇ ಸಾಲಿನ ಗೋಲ್ಡನ್ ಆವಾರ್ಡ್ ಲಭಿಸಿದೆ. ಇತ್ತಿಚೆಗೆ ಮೈಸೂರಿನಲ್ಲಿ ನಡೆದ ೨೦೨೩-೨೪ನೇ ಸಾಲಿನ ರೋಟರಿ ಸಂಸ್ಥೆಗಳ ಜೈತ್ರಯಾತ್ರ