ತಲಕಾವೇರಿ ಸನ್ನಿಧಿಯಿಂದ ಕಾರ್ಯಚಟುವಟಿಕೆಗೆ ಯದುವೀರ್ ಮುನ್ನುಡಿಮಡಿಕೇರಿ, ಜೂ. ೧೫: ದಕ್ಷಿಣ ಭಾರತದ ಗಂಗೆ, ರೈತರ ಜೀವನಾಡಿ ಎಂದು ಕರೆಸಿಕೊಳ್ಳುವ ಕೊಡಗಿನ ಆರಾಧ್ಯದೇವತೆ ಕಾವೇರಿ ಮಾತೆಗೆ ನಮಿಸುವ ಮೂಲಕ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ನೂತನ
ಕೊಲೆ ಪ್ರಕರಣ ದರ್ಶನ್ ಮತ್ತು ಗ್ಯಾಂಗ್ ಮತ್ತೆ ಐದು ದಿನ ಪೊಲೀಸ್ ವಶಕ್ಕೆಬೆಂಗಳೂರು, ಜೂ. ೧೫: ಚಿತ್ರದುರ್ಗದ ನಿವಾಸಿ ೩೩ ವರ್ಷದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ಮ್ಯಾಜಿಸ್ಟೆçÃಟ್ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ
ಅಮಾಯಕನ ಜೀವ ತೆಗೆದ ಸಾರಿಗೆ ಬಸ್(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜೂ. ೧೫: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಮಾಯಕ ಪಾದಚಾರಿಯ ಜೀವ ತೆಗೆದ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ೨೪ ಗಂಟೆಯಲ್ಲಿ ಪತ್ತೆಹಚ್ಚುವ ಮೂಲಕ ಆರೋಪಿ
ಕೊಡವ ಅಕಾಡೆಮಿ ಅಧ್ಯಕ್ಷರಾಗಿ ಮಹೇಶ್ ನಾಚಯ್ಯ ಅಧಿಕಾರಮಡಿಕೇರಿ, ಜೂ. ೧೫: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧಿಕಾರ ವಹಿಸಿಕೊಂಡಿ ದ್ದಾರೆ. ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ
ಬೆಂಗಳೂರಿನಲ್ಲಿ ದಕ್ಷಿಣ್ ಭಾರತ್ ಉತ್ಸವಕ್ಕೆ ಚಾಲನೆ ಅನಿಲ್ ಎಚ್.ಟಿ. ಬೆಂಗಳೂರು, ಜೂ. ೧೫: ಕರ್ನಾಟಕದಲ್ಲಿ ಪ್ರವಾಸೋದ್ಯಮ ಸಂಬAಧಿತ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಉತ್ತೇಜನ ನೀಡಲಿದ್ದು, ಕೇಂದ್ರ ಸರ್ಕಾರದ ಅಗತ್ಯ ನೆರವು ಕೂಡ ಈ