ಪ್ರಕೃತಿ ಪರಿಸರ ಕುರಿತು ಜಿಲ್ಲಾ ಮಟ್ಟದ ಕವಿಗೋಷ್ಠಿಮಡಿಕೇರಿ, ಜೂ. ೧೭: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಜೂ.೨೩ ರಂದು ಪ್ರಕೃತಿ-ಪರಿಸರ ವಿಷಯದಡಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ. ಪತ್ರಿಕಾಗೋಷಿಯಲ್ಲಿ
ಮನೆ ಅಂಗಳದಲ್ಲಿ ಕಾಡಾನೆಗಳ ದಾಂಧಲೆಸಿದ್ದಾಪುರ, ಜೂ. ೧೭: ಕಾಡಾನೆಗಳ ಹಿಂಡು ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ, ಹೂ ಕುಂಡಗಳನ್ನು ಹಾನಿಗೊಳಿಸಿದ್ದಲ್ಲದೆ, ಮನೆಯ ಒಳಕ್ಕೆ ಮರಿಯಾನೆಗಳು ನುಗ್ಗಲು ಯತ್ನಿಸಿದ ಘಟನೆ ಗುಹ್ಯ ಗ್ರಾಮದಲ್ಲಿ
ಲಾಟರಿ ಮಾರಾಟ ಬಂಧನಪೊನ್ನಂಪೇಟೆ, ಜೂ. ೧೭: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೇಟ್ ಮಾರಾಟ ಮಾಡುತ್ತಿದ್ದ ಗೋಣಿಕೊಪ್ಪಲು ಪಟೇಲ್ ನಗರದ ನಿವಾಸಿ ಟಿ.
ಸಿಐಟಿನಲ್ಲಿ ವಿಜಯಪ್ರಕಾಶ್ ಗಾನಸುಧೆಗೋಣಿಕೊಪ್ಪ ವರದಿ, ಜೂ. ೧೭: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರ ವಿಜಯ ಪ್ರಕಾಶ್ ಮೋಡಿ ಮಾಡಿದರು. ಜೈ ಹೋ ಹಾಡಿನ
ನಿದ್ದೆ ಮಂಪರಿನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿವೀರಾಜಪೇಟೆ, ಜೂ. ೧೭: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಯಾದ ರಭಸಕ್ಕೆ ಇನ್ನುಳಿದ ನಾಲ್ಕು ಕಾರು ಗಳು ಜಖಂಗೊAಡಿರುವ ಘಟನೆ ಸೋಮವಾರ ನಸುಕಿನ