ಪುತ್ತೂರಿನಲ್ಲಿ ನಡೆದ ಅಪಘಾತದಲ್ಲಿ ಜಿಲ್ಲೆಯ ಇಬ್ಬರ ಸಾವುಮಡಿಕೇರಿ, ಜೂ. ೧೬: ಪುತ್ತೂರಿನ ಕುಂಬ್ರ ಸಮೀಪದಲ್ಲಿ ಕಾರು ಹಾಗೂ ಜೀಪಿನ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಅಪಘಾತದಲ್ಲಿ ಜಿಲ್ಲೆಯ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾಣಿ-ಮೈಸೂರು
ಅಪಘಾತದಲ್ಲಿ ಸವಾರ ದುರ್ಮರಣಸುಂಟಿಕೊಪ್ಪ, ಜೂ. ೧೬: ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲೇ ದುರ್ಮರಣಕ್ಕೀಡಾದ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ. ಗದ್ದೆಹಳ್ಳದ ಪಟ್ಟೆಮನೆ
ಕೀರೆಹೊಳೆ ಒತ್ತುವರಿ ತೆರವು ಅಶುಚಿತ್ವಗೊಳಿಸುವವರ ವಿರುದ್ಧ ಕ್ರಮಗೋಣಿಕೊಪ್ಪಲು, ಜೂ. ೧೬: ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣವಾದ ಗೋಣಿಕೊಪ್ಪದಲ್ಲಿ ಹರಿಯುವ ಜಲಮೂಲವಾದ ಕೀರೆಹೊಳೆಯ ತಟಗಳು ಒತ್ತುವರಿಯಾಗಿದ್ದರೆ ಅಂತಹ ಪ್ರಕರಣಗಳನ್ನು ಗುರುತಿಸಿ ಕಾನೂನು ಬದ್ಧವಾಗಿ ತೆರವುಗೊಳಿಸಲು ವೀರಾಜಪೇಟೆ
ಕೊಡಗಿನಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ತುರ್ತು ಗಮನ ನೀಡಬೇಕುಅನಿಲ್ ಎಚ್.ಟಿ. ಬೆಂಗಳೂರು, ಜೂ. ೧೬: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬAಧಿತ ಚಟುವಟಿಕೆಗಳಿಗೆ ವಿಪುಲ ಅವಕಾಶಗಳಿದ್ದು, ಕರ್ನಾಟಕದ ಪಕ್ಕದ ರಾಜ್ಯಗಳು ಕೂಡ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ
ವನ್ಯಪ್ರಾಣಿ ಹಾವಳಿ ನಿಯಂತ್ರಣ ಸುದೀರ್ಘ ಚರ್ಚೆಮಡಿಕೇರಿ, ಜೂ. ೧೬ : ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳ ಉಪಟಳ ನಿಯಂತ್ರಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ