ತೈಲ ಬೆಲೆ ಏರಿಕೆ ವಿರೋಧಿಸಿ ಜಿಲ್ಲೆಯಲ್ಲಿ ಬಿಜೆಪಿ ಪ್ರತಿಭಟನೆಸೋಮವಾರಪೇಟೆ, ಜೂ.೨೦: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಇನ್ನಿತರ ದಿನೋಪಯೋಗಿ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ
ಭೂಕಂಪನದಿAದ ತತ್ತರಿಸಿದ್ದ ಪ್ರದೇಶ ಇದೀಗ ೩ ಲಕ್ಷ ಮರಗಳಿಗೆ ಆಶ್ರಯಪ್ರಕೃತಿಯ ಸಮತೋಲನಕ್ಕೆ ಎಲ್ಲ ಜೀವಚರಗಳೂ ಮುಖ್ಯ. ಅರಣ್ಯದಲ್ಲಿ ಮೇಯಲು ಹುಲ್ಲು ಅತಿಯಾಗಿ ಬೆಳೆಯದಂತೆ ಜಿಂಕೆ-ಕಡವೆಗಳು ನೋಡಿ ಕೊಂಡರೆ, ಜಿಂಕೆ-ಕಡವೆಗಳ ಸಂಖ್ಯೆ ಹೆಚ್ಚಾಗಿ ಮೇವು ಸಮೃದ್ಧವಾಗಿ ಬೆಳೆಯಲು ತೊಡಕಾಗದಂತೆ
ಆತ್ಮದೊಂದಿಗೆ ಪರಮಾತ್ಮನನ್ನು ಕೂಡಿಸುವ ಕಲೆ ‘ಯೋಗ’ಪ್ರಿಯ ಓದುಗ ಮಿತ್ರರೆ..., ಮನುಷ್ಯ ಆರೋಗ್ಯವಾಗಿರಲು, ಸದಾ ಚಟುವಟಿಕೆಯಿಂದಿರಲು ಯೋಗ ಸಹಕಾರಿ. ಮಾನವನ ಅಂತರಾತ್ಮವನ್ನು ಪರಮಾತ್ಮನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಈ ಯೋಗ. ಮನಸ್ಸನ್ನು ಹತೋಟಿಯಲ್ಲಿಡಲು ಕೂಡ ಈ ಯೋಗ
ವನ್ಯ ಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನಾ ನಿಧಿ ಸಭೆಬೆಂಗಳೂರು, ಜೂ. ೨೦: ಕೊಡಗು ಮಾನವ - ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿ ಮಂಡಳಿಯ ೬ನೇ ಸಭೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ
ಸಂಸದರಿAದ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಮಡಿಕೇರಿ, ಜೂ. ೨೦: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದ ಯದುವೀರ್ ಒಡೆಯರ್ ಅವರನ್ನು ಕೊಡಗು ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಸನ್ಮಾನಿಸಿತು. ಮೈಸೂರಿನ