ಸೌಮ್ಯಶ್ರೀಗೆ ಡಾಕ್ಟರೇಟ್

ಮಡಿಕೇರಿ, ಜೂ. ೨೧: ಸುಂಟಿಕೊಪ್ಪದ ಸೌಮ್ಯಶ್ರಿ ಕೆ. ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ದೊರಕಿದೆ. ಮಂಗಳೂರು ವಿ.ವಿ.ಯ ಅನ್ವಯಿಕ ಸಸ್ಯಶಾಸ್ತç ವಿಭಾಗದ ಪ್ರೊ. ರಾಜು ಕೃಷ್ಣ ಚಲನ್ನಾವರ್

ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಭೇಟಿ

ಸೋಮವಾರಪೇಟೆ,ಜೂ.೨೧: ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಗೀತಾಂಬ ಅವರು ಸೋಮವಾರಪೇಟೆ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ನೇರುಗಳಲೆ

ನೀಟ್ ಪರೀಕ್ಷೆಯಲ್ಲಿ ಅಕ್ರಮ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ಮಡಿಕೇರಿ, ಜೂ. ೨೧: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆದ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ನಡೆದ ಅಕ್ರಮದ ಸಮಗ್ರ ತನಿಖೆಗೆ ಆಗ್ರಹಿಸಿ ಭಾರತೀಯ ರಾಷ್ಟಿçÃಯ ವಿದ್ಯಾರ್ಥಿ