ಅಕಾಡೆಮಿ ಅಧ್ಯಕ್ಷರುಗಳಿಂದ ಪೊನ್ನಣ್ಣ ಭೇಟಿ ಮಡಿಕೇರಿ, ಜೂ. ೨೨: ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ರಸ್ತೆಗೆ ಉರುಳಿ ಬಿದ್ದ ಮರx ಚೆಯ್ಯಂಡಾಣೆ, ಜೂ. ೨೨: ನಾಪೋಕ್ಲು, ಪಾರಾಣೆ ಮಾರ್ಗವಾಗಿ ವೀರಾಜಪೇಟೆಗೆ ತೆರಳುವ ಮುಖ್ಯ ರಸ್ತೆಯ ಕೈಕಾಡು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ
ಮಡಿಕೇರಿ ಕಿಕ್ಕರಳ್ಳಿ ಬಸ್ ಸೇವೆ ಪುನರಾರಂಭಕ್ಕೆ ಒತ್ತಾಯಮಡಿಕೇರಿ, ಜೂ. ೨೨: ಸ್ಥಗಿತಗೊಂಡಿರುವ ಮಡಿಕೇರಿ-ಕಿಕ್ಕರಳ್ಳಿ ಬಸ್ ಮಾರ್ಗವನ್ನು ಪುನರಾರಂಭಿಸುವAತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಮಡಿಕೇರಿಯಿಂದ ಬೆಳಿಗ್ಗೆ ೧೦.೩೦ ಗಂಟೆಗೆ ಹೊರಟು ಕಿಕ್ಕರಳ್ಳಿಯವರೆಗೆ ಬಂದು ಮರಳಿ ಅದೇ ಮಾರ್ಗದಲ್ಲಿ ಮಡಿಕೇರಿಗೆ
ದರೋಡೆ ಯತ್ನ ವದಂತಿ ಸುಳ್ಳು ಪೊಲೀಸ್ ಇಲಾಖೆ ಸ್ಪಷ್ಟನೆ ಮಡಿಕೇರಿ, ಜೂ. ೨೨: ಪಿರಿಯಾಪಟ್ಟಣ ಮತ್ತು ಹುಣಸೂರು ಮಾರ್ಗವಾಗಿ ವೀರಾಜಪೇಟೆ-ಸಿದ್ದಾಪುರಕ್ಕೆ ತೆರಳುವ ಮಾರ್ಗ ಮಧ್ಯೆ ದರೋಡೆ ಯತ್ನ ಎಂಬ ವದಂತಿ ಸುಳ್ಳು ಎಂದು ಜಿಲ್ಲಾ ಪೊಲೀಸ್ ಇಲಾಖೆ
ಅಣಕು ಶವಯಾತ್ರೆ ಪ್ರತಿಕೃತಿ ದಹನ ಖಂಡಿಸಿ ಮೌನ ಪ್ರತಿಭಟನೆಮಡಿಕೇರಿ, ಜೂ. ೨೨: ವೀರಾಜ ಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟ ನೆಯಲ್ಲಿ ಕಾಂಗ್ರೆಸ್ ನಾಯಕರ ಅಣಕು ಶವಯಾತ್ರೆ ಹಾಗೂ ಪ್ರತಿಕೃತಿ ದಹನ ಖಂಡಿಸಿ ಸಂಪಾಜೆ ಚೆಕ್‌ಪೋಸ್ಟ್ನಲ್ಲಿ ಕಾಂಗ್ರೆಸ್