ತಾ ೨೪ ರಂದು ಸಿಎನ್ಸಿ ಜನಜಾಗೃತಿ ಮಡಿಕೇರಿ, ಜೂ. ೨೨: ಸಿದ್ದಾಪುರದ ಬಿ.ಬಿ.ಟಿ.ಸಿ. ಸಂಸ್ಥೆಯ ಸುಮಾರು ೨೪೦೦ ಎಕರೆ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿ
ಮಿತಿಮೀರಿದ ಕಾಡಾನೆ ಉಪಟಳಸಿದ್ದಾಪುರ, ಜೂ. ೨೨: ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಮರಿಯಾನೆಗಳು
ಇಂದು ವಿದ್ಯುತ್ ವ್ಯತ್ಯಯಕುಶಾಲನಗರ, ಜೂ. ೨೨: ಕುಶಾಲನಗರ ೨೩೦/ ೬೬/೧೧ ಕೆ.ವಿ. ವಿದ್ಯುತ್ ಉಪ ಕೇಂದ್ರದಿAದ ಕೂಡುಮಂಗಳೂರು, ಕೂಡ್ಲೂರು ಕೈಗಾರಿಕಾ ಬಡಾವಣೆ ಹಾಗೂ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಹಾದುಹೋಗುವ ೧೧ ಕೆ.ವಿ.
ಜಿಲ್ಲೆಯಾದ್ಯಂತ ಉಲ್ಲಾಸಭರಿತ ಯೋಗ ದಿನಾಚರಣೆಮಡಿಕೇರಿ, ಜೂ. ೨೧: ಯೋಗ ಸ್ವಂತಕ್ಕೆ ಹಾಗೂ ಸಮಾಜಕ್ಕಾಗಿ ಎಂಬ ಧ್ಯೇಯವಾಕ್ಯದೊಂದಿಗೆ ೧೦ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಉಲ್ಲಾಸಭರಿತವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಯೋಗ ಸಂಸ್ಥೆಗಳು, ಶಾಲಾ
ಕಾಶ್ಮೀರದಲ್ಲಿ ಯೋಗ ಸುಗಂಧ ಬೀರಿದ ಪ್ರಧಾನಿಶ್ರೀನಗರ, ಜೂ. ೨೧: ಜೂನ್ ೨೧ ರಂದು ಅಂರ‍್ರಾಷ್ಟಿçÃಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದಲ್ಲಿ ಈ ಮಹತ್ವದ ದಿನವನ್ನು ಆಚರಿಸಿದರು. ಜಮ್ಮು-ಕಾಶ್ಮೀರ