ವಿವಿಧೆಡೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಂದಿಗುAದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮವಾರಪೇಟೆ: ಸಮೀಪದ ನಂದಿಗುAದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ, ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ದಾನಿಗಳ ನೆರವಿನಿಂದ ಉಚಿತ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಶಾಲಾ
ಪರಿಶಿಷ್ಟ ಜಾತಿ ಪಂಗಡ ಉಪ ಯೋಜನಾ ಕಾರ್ಯಕ್ರಮ ಅನುಷ್ಠಾನಗೊಳಿಸಿಎ.ಡಿ.ಸಿ. ಬಿ.ಎನ್. ವೀಣಾ ಮಡಿಕೇರಿ, ಜೂ. ೨೨: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.
ಕುಡಗೋಲು ಕಣರೋಗ ದಿನಾಚರಣೆಮಡಿಕೇರಿ, ಜೂ. ೨೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ, ಭಾರತೀಯ ತೈಲ
ನೂತನ ಸಂಸದರ ಭೇಟಿ ಸಮಾಲೋಚನೆಪೊನ್ನಂಪೇಟೆ, ಜೂ. ೨೨: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಯದುವೀರ್ ಒಡೆಯರ್ ಅವರನ್ನು ದಕ್ಷಿಣ ಕೊಡಗಿನ ಜೆಡಿಎಸ್ ಪ್ರಮುಖರ ನಿಯೋಗವು ಭೇಟಿ ಮಾಡಿತು. ಕೊಡಗಿನಲ್ಲಿ ಮೈತ್ರಿಯಾಗಿ
ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಶನಿವಾರಸಂತೆ, ಜೂ. ೨೨: ವಿದ್ಯಾರ್ಥಿಗಳು ಪದವಿ ಗಳಿಸಿದ ನಂತರ ಉನ್ನತ ವ್ಯಾಸಂಗದ ಬಗ್ಗೆ ಆಲೋಚನೆ ಮಾಡುವುದರ ಜೊತೆಗೆ ಭವಿಷ್ಯದಲ್ಲಿ ಮಾಡುವ ಕೆಲಸ ಹಾಗೂ ವೃತ್ತಿಯ ಬಗೆಗೂ ಬದ್ಧತೆ