ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨೮೬೯ ಇಂಚು ಮಳೆ

ಮಡಿಕೇರಿ, ಜೂ. ೨೫: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕಳೆದ ಒಂದೆರಡು ದಿನಗಳಿಂದ ಒಂದಷ್ಟು ಬಿರುಸು ತೋರಿದೆ. ಆರ್ದ್ರಾ ಮಳೆ ನಕ್ಷತ್ರದಲ್ಲಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆಯಾದರೂ,

ಅತ್ಯಾಡಿ ನಿವಾಸಿಗಳಿಗೆ ಮರದ ಪಾಲವೇ ಆಸರೆ

ಮಡಿಕೇರಿ, ಜೂ. ೨೪: ಸುತ್ತಲೂ ದಟ್ಟಾರಣ್ಯ,ಹಚ್ಚ ಹಸಿರಿನಿಂದ ಕೂಡಿದ ಗ್ರಾಮ.ಈ ಗ್ರಾಮಕ್ಕೆ ತಲುಪಬೇಕೆಂದರೆ ಕಲ್ಲುಗುಂಡಿಯಿAದ ೯ ಕಿ. ಮೀ. ೪ ವ್ಹೀಲ್ ಡ್ರೆöÊವ್ ಜೀಪ್‌ನಿಂದ ಮಾತ್ರ ಸಾಧ್ಯ. ಕಲ್ಲು,

ಕುಶಾಲನಗರದಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು

ಕುಶಾಲನಗರ, ಜೂ. ೨೪: ಮದ್ಯ ಸೇವಿಸಿದ ಮತ್ತಿನಲ್ಲಿ ಸ್ನೇಹಿತರ ನಡುವೆ ನಡೆದ ಗಲಾಟೆ ಗುಂಡು ಹಾರಿಸುವ ಮಟ್ಟಿಗೆ ತಲುಪಿ ಪರಿಣಾಮ ಉದ್ಯಮಿ ಗಾಯಗೊಂಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರ

ಕಾಂಗ್ರೆಸ್ನಿAದ ಭಗಂಡೇಶ್ವರ ಪಾಡಿ ಸನ್ನಿಧಿಯಲ್ಲಿ ಪೂಜೆ

ನಾಪೋಕ್ಲು, ಜೂ. ೨೪: ಪ್ರತಿಕೃತಿ ದಹನ, ಅಣಕು ಶವಯಾತ್ರೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತಿದ್ದು ಇದೀಗ ಶಾಸಕ ಪೊನ್ನಣ್ಣ ಅವರ ಆಯುಷ್ಯ, ಆರೋಗ್ಯ ವೃದ್ಧಿಗೆ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ