ನವೀಕರಣಗೊಂಡು ಕಂಗೊಳಿಸುತ್ತಿದೆ ವಸ್ತು ಸಂಗ್ರಹಾಲಯ

ಮಡಿಕೇರಿ, ಜೂ. ೨೫: ನಗರದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಕೋಟೆ ಆವರಣದಲ್ಲಿನ ಸರ್ಕಾರಿ ವಸ್ತು ಸಂಗ್ರಹಾಲಯ ನವೀಕರಣಗೊಂಡು ಕಂಗೊಳಿಸುತ್ತಿದೆ. ಗತಕಾಲದ ವೈಭವಕ್ಕೆ ಸಾಕ್ಷಿಯಾಗಿರುವ ಈ ವಸ್ತು