ಶ್ರವ್ಯ ಸೀತಮ್ಮಗೆ ವಿಮೆನ್ ಇನ್ ಇಂಜಿನಿಯರಿAಗ್ ಗೌರವಗೋಣಿಕೊಪ್ಪ ವರದಿ, ಜೂ. ೨೫ : ಇಂಟರ್‌ನ್ಯಾಷನಲ್ ವಿಮೆನ್ ಇನ್ ಇಂಜಿನಿಯರಿAಗ್ ದಿನದ ಗೌರವಕ್ಕೆ ಕೆನಡಾದ ಮಾರಿಷನ್ ಹೆರ್ಷ್ ಫೀಲ್ಡ್ ಸ್ಟಾಂಟೆಕ್ ಕಂಪೆನಿ ಕೊಡಗಿನ ಮೂಕಳೇರ ಶ್ರವ್ಯ
ವೀರಶೈವ ಮಹಾಸಭಾ ಆಡಳಿತ ಮಂಡಳಿಗೆ ಚುನಾವಣೆಕುಶಾಲನಗರ, ಜೂ. ೨೫: ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ, ತಾಲೂಕು ಮಟ್ಟದ ಆಡಳಿತ ಮಂಡಳಿ ಚುನಾವಣೆಗೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಘಟಕದ
ಪ್ರವಾಸಿಗರಿಂದ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ಆರೋಪಮಡಿಕೇರಿ, ಜೂ. ೨೫: ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರಿಂದ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಜಬ್ಬೂಮಿ ಸಂಘಟನೆಯ ಸಂಚಾಲಕ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ
ಕಾಫಿ ಮತ್ತು ಕೃಷಿ ಬೆಳೆ ಕುರಿತು ವಿಚಾರ ಸಂಕಿರಣಮುಳ್ಳೂರು, ಜೂ. ೨೫: ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್, ಶನಿವಾರಸಂತೆ ಎಪಿಸಿಎಂಎಸ್, ಭಾರತೀಯ ಕಾಫಿ ಮಂಡಳಿ ಹಾಗೂ ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ
ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ನಿಲ್ಲದ ಕಾಡಾನೆ ಹಾವಳಿಚೆಯ್ಯಂಡಾಣೆ, ಜೂ. ೨೫: ಒಂದೆಡೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಧಾರಾಕಾರ ಮಳೆ, ಅಲ್ಪಸ್ವಲ್ಪ ಭೂಕುಸಿತ, ಇದರ ಮಧ್ಯೆ ತೋಟಕ್ಕೆ ಹಾಗೂ ನಾಡಿಗೆ ಲಗ್ಗೆಯಿಡುತ್ತಿರುವ ಕಾಡಾನೆ ಗಳ ಹಿಂಡು.