ಕೆಂಪೇಗೌಡ ಜಯಂತಿ ಆಚರಣೆ ಸಂಬAಧ ಪೂರ್ವಭಾವಿ ಸಭೆ

ಸೋಮವಾರಪೇಟೆ, ಜೂ. ೨೬: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣ ವಾಗಿ ಆಚರಿಸಲು ತೀರ್ಮಾನಿಸ ಲಾಗಿದ್ದು, ತಾ.೨೭ರಂದು (ಇಂದು) ಬೆಳಿಗ್ಗೆ ೯.೩೦ಕ್ಕೆ ಒಕ್ಕಲಿಗರ ಕಲ್ಯಾಣ

ರೈತರ ಜಮೀನಿನ ಆರ್ಟಿಸಿ ಸರಕಾರದ ಹೆಸರಿನಲ್ಲಿ ಸಾಲ ಮರುಪಾವತಿ ಸಾಧ್ಯವಾಗದೆ ಅತಂತ್ರದಲ್ಲಿ ಸಿಲುಕಿರುವ ರೈತರು

ಕೂಡಿಗೆ, ಜೂ. ೨೬: ಕುಶಾಲನಗರ ತಾಲೂಕಿನ ಅನೇಕ ಗ್ರಾಮಗಳ ರೈತರು ತಮ್ಮ ಜಮೀನುಗಳ ಆರ್.ಟಿ.ಸಿ.ಗಳ ಪ್ರಕಾರದಲ್ಲಿ ಕೃಷಿ ಗುರುತಿನ ಸಂಖ್ಯೆ ನೋಂದಣಿ ಮಾಡಿಸಲು ಕೃಷಿ ಇಲಾಖೆಗೆ ತೆರಳಿದ

ಮಾದಕ ವಸ್ತು ಮುಕ್ತ ಸಮಾಜಕ್ಕೆ ಕೈಜೋಡಿಸಿ ಕೆ ರಾಮರಾಜನ್

ಮಡಿಕೇರಿ, ಜೂ. ೨೬: ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಜಿಲ್ಲಾ

ಧ್ಯೇಯ ಗುರಿ ಛಲವಿದ್ದಲ್ಲಿ ಉತ್ತಮ ಜೀವನ ಸಾಧ್ಯ

ಕುಶಾಲನಗರ, ಜೂ. ೨೬: ಕುಂಜಿಲದಲ್ಲಿ ಎಲ್.ಕೆ.ಜಿ.ಯಿಂದ ಒಂಭತ್ತನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿದ್ದ ಆಕ್ಸ್ಫರ್ಡ್ ಇಂಗ್ಲೀಷ್ ಮೀಡಿಯಂ ಶಾಲೆಯು ಇದೀಗ ಹತ್ತನೇ ತರಗತಿಯನ್ನೂ ಪ್ರಾರಂಭಿಸಿದೆ. ತಾ. ೨೪ರಂದು ನಡೆದ ತರಗತಿ ಆರಂಭ