ಸಂಪರ್ಕ ಕಡಿತದ ಆತಂಕದಲ್ಲಿ ಹಾನಗಲ್ಲು ಬಾಣೆ ಗ್ರಾಮಸೋಮವಾರಪೇಟೆ, ಜೂ. ೨೬: ಪಟ್ಟಣದಿಂದ ಆಲೇಕಟ್ಟೆ ರಸ್ತೆ ಮೂಲಕ ಹಾನಗಲ್ಲು ಬಾಣೆ ಗ್ರಾಮ ಸಂಪರ್ಕ ರಸ್ತೆ ಕುಸಿಯುವ ಭೀತಿಯಲ್ಲಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಕ್ಕೆ
ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಆದ್ಯತೆ ಮೇರೆ ಪರಿಗಣನೆಸುಂಟಿಕೊಪ್ಪ, ಜೂ. ೨೬: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸುವ ಮನವಿಯನ್ನು ಆದ್ಯತೆ ಮೇರೆ ಪರಿಗಣಿಸಲಾಗುವುದೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ
ಜಲ್ಲಿ ಎಂಸ್ಯಾAಡ್ ಸಾಗಾಟದ ಲಾರಿಗಳಿಂದ ದ್ವಿಚಕ್ರ ಸವಾರರಿಗೆ ಕಂಟಕ ಸೋಮವಾರಪೇಟೆ, ಜೂ. ೨೬: ಕಲ್ಲು ಕೋರೆಗಳಿಂದ ಜಲ್ಲಿ, ಎಂ.ಸ್ಯಾAಡ್‌ನ್ನು ಸಾಗಿಸುವ ಲಾರಿ, ಟಿಪ್ಪರ್, ಟ್ರಾö್ಯಕ್ಟರ್ ಸೇರಿದಂತೆ ಇನ್ನಿತರ ವಾಹನಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಕಂಟಕ ಎದುರಾಗಿದೆ. ಬಾಣಾವರ, ಯಲಕನೂರು
ಟಿಇಟಿ ಪರೀಕ್ಷೆ ಮಾರ್ಗಸೂಚಿಯಂತೆ ನಡೆಸಿ ವೆಂಕಟ್ ರಾಜಾಮಡಿಕೇರಿ, ಜೂ. ೨೬: ಜೂನ್ ೩೦ ರಂದು ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ಪರೀಕ್ಷಾ ಮಾರ್ಗ ಸೂಚಿಯಂತೆ ನಡೆಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ
ಉಚಿತ ನೋಟ್ ಬುಕ್ ಲೇಖನಿ ಸಾಮಗ್ರಿ ವಿತರಣೆಮುಳ್ಳೂರು, ಜೂ. ೨೬: ಸಮೀಪದ ಗೌಡಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ನು ಮುಂತಾದ ಲೀಖನಿ ಪರಿಕರಗಳನ್ನು ವಿತರಿಸಲಾಯಿತು. ನೋಟ್ ಬುಕ್,