ಜಿಲ್ಲೆಯಲ್ಲಿ ಹೆಚ್ಚಿದ ಮಳೆಯ ರಭಸ

ಮಡಿಕೇರಿ, ಜೂ. ೨೬: ಕೊಡಗು ಜಿಲ್ಲೆಯಾದ್ಯಂತ ಜೂ.೨೫ರ ಮಂಗಳವಾರದಿAದ ಮಳೆಯ ರಭಸ ಹೆಚ್ಚಾಗಿದೆ. ಬಹುತೇಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಆರ್ದ್ರಾ ಅಬ್ಬರಕ್ಕೆ ಕೆಲವು ಕಡೆಗಳಲ್ಲಿ ಹಾನಿಗಳೂ ಉಂಟಾಗಿರುವ

ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ

ನವದೆಹಲಿ, ಜೂ. ೨೬: ಮೂರು ಬಾರಿ ಸಂಸದರಾಗಿದ್ದ ಬಿಜೆಪಿಯ ಓಂ ಬಿರ್ಲಾ ಅವರು ೧೮ನೇ ಲೋಕಸಭೆಯ ಸ್ಪೀಕರ್ ಆಗಿ ಮರು ಆಯ್ಕೆಗೊಂಡಿದ್ದಾರೆ. ಆಡಳಿತಾರೂಢ ರಾಷ್ಟಿçÃಯ ಪ್ರಜಾಸತ್ತಾತ್ಮಕ ಒಕ್ಕೂಟವು ಉಪಸಭಾಪತಿ

ದ್ವೇಷ ರಾಜಕಾರಣವನ್ನು ಜನ ವಿರೋಧಿಸಿದ್ದಾರೆ ಎಂಬುದನ್ನು ಬಿಜೆಪಿ ತಿಳಿದುಕೊಳ್ಳಲಿ

ಮಡಿಕೇರಿ, ಜೂ. ೨೬: ಚಟ್ಟದಲ್ಲಿ ತನ್ನ ಪ್ರತಿಕೃತಿ ದಹಿಸಿ ಬಿಜೆಪಿಯವರು ವೀರಾಜಪೇಟೆಯಲ್ಲಿ ಮಾಡಿದ ಪ್ರತಿಭಟನೆಗೆ ಸಾಕಷ್ಟು ವಿರೋಧಗಳು ವ್ಯಕ್ತಗೊಂಡಿದ್ದು, ಕೊಡಗಿನ ಜನ ದ್ವೇಷ ರಾಜಕಾರಣವನ್ನು ಧಿಕ್ಕರಿಸಿದ್ದಾರೆ ಎಂಬುದನ್ನು

ಚುರುಕುಗೊಂಡ ಮಳೆ ಬಿರುಸುಗೊಂಡ ಕೃಷಿ ಚಟುವಟಿಕೆ

ಸೋಮವಾರಪೇಟೆ, ಜೂ. ೨೬: ತಾಲೂಕಿನಾದ್ಯಂತ ಮಳೆ ಚುರುಕು ಗೊಂಡಿದೆ. ಪರಿಣಾಮ ಕೃಷಿ ಚಟುವಟಿಕೆಗೂ ಬಿರುಸುಗೊಂಡಿವೆ. ರೈತಾಪಿ ವರ್ಗ ಗದ್ದೆ, ತೋಟಗಳಲ್ಲಿ ಬೀಡುಬಿಟ್ಟಿದ್ದು, ಕೃಷಿಕಾರ್ಯಗಳು ಪ್ರಗತಿಯಲ್ಲಿವೆ. ತಾಲೂಕಿನಲ್ಲಿ ಪ್ರಸಕ್ತ