ಇಂದು ನೋಟ್ ಬುಕ್ ವಿತರಣೆಕುಶಾಲನಗರ, ಜೂ. ೨೭: ಹರ್ಷಾಲಿ ಫೌಂಡೇಶನ್ ಬೆಂಗಳೂರು ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದೊಂದಿಗೆ ಕುಶಾಲನಗರ ಸಮೀಪ ದೊಡ್ಡ ಹೊಸೂರು ಗ್ರಾಮದ ಸರಕಾರಿ ಹಿರಿಯ
ಕಸದ ಬುಟ್ಟಿಯಾಗಿರುವ ಕಡಂಗ ಪಟ್ಟಣ ವೀರಾಜಪೇಟೆ ನಾಪೋಕ್ಲು ರಸ್ತೆಚೆಯ್ಯಂಡಾಣೆ, ಜೂ. ೨೭: ಕಡಂಗಮರೂರು ಗ್ರಾಮಕ್ಕೆ ಒಳಪಟ್ಟ ಕಡಂಗ ಪಟ್ಟಣದ ರಸ್ತೆಯ ಎರಡು ಬದಿಗಳಲ್ಲಿ ಕಸವನ್ನು ಕಿಡಿಗೇಡಿಗಳು ತಂದು ಸುರಿಯುತ್ತಿದ್ದು ಅದೇ ರೀತಿ ಬೆಳ್ಳುಮಾಡು ಜಂಕ್ಷನ್‌ನಿAದ ಮುಂದಕ್ಕೆ
ರಾಷ್ಟçಮಟ್ಟದ ಬ್ಯಾಡ್ಮಿಂಟನ್ಗೆ ಆಯ್ಕೆಮಡಿಕೇರಿ, ಜೂ. ೨೭: ೨೦೨೪-೨೫ ರ ಶೈಕ್ಷಣಿಕ ಸಾಲಿನ ಸಿಐಎಸ್‌ಸಿಇ ವಲಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯು ಇತ್ತೀಚೆಗೆ ಬೆಂಗಳೂರಿನ ಗ್ರೀನ್ ವುಡ್ ಹೈ ಶಾಲೆಯಲ್ಲಿ ನಡೆಯಿತು. ಈ
ಗಾಂಜಾ ಸೇವಿಸಿ ಗಲಾಟೆ ಯುವಕನ ಬಂಧನಸಿದ್ದಾಪುರ, ಜೂ. ೨೭: ಗಾಂಜಾ ಸೇವಿಸಿ ಬಸ್ ತಂಗುದಾಣದಲ್ಲಿ ಗಲಾಟೆ ಮಾಡುತ್ತಿದ್ದ ಯುವಕನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಮಾಲ್ದಾರೆಯ ಖಾಸಗಿ ತೋಟದ ನಿವಾಸಿ ಕಾರ್ತಿಕ್ ಎಸ್.ಆರ್. (೨೭)
ವಿಷ ಸೇವಿಸಿ ಆತ್ಮಹತ್ಯೆಪೊನ್ನಂಪೇಟೆ, ಜೂ. ೨೭: ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ಮಲ್ಲಂಗಡ ಕಾರ್ಯಪ್ಪ (೭೭) ಎಂಬವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರಿಹರ ಗ್ರಾಮದಿಂದ ಬೆಳ್ಳೂರು ರಸ್ತೆಗೆ ತೆರಳುವ ರಸ್ತೆಯಲ್ಲಿರುವ ಬಸ್ ತಂಗುದಾಣದಲ್ಲಿ