ಪಿಹೆಚ್ಡಿ ಫೆಲೋಶಿಪ್ಗೆ ಅರ್ಜಿ ಆಹ್ವಾನಮಡಿಕೇರಿ, ಜು. ೫: ಪ್ರಸಕ್ತ ಸಾಲಿಗೆ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಪಾರ್ಸಿ ಹಾಗೂ ಸಿಖ್ ಸಮುದಾಯ ಪಿ.ಹೆಚ್.ಡಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ
ಬೆಳೆಗಾರರ ಮೇಲೆ ಕಾಡಾನೆ ದಾಳಿ ಅಪಾಯದಿಂದ ಪಾರುಸುಂಟಿಕೊಪ್ಪ, ಜು. ೫: ಶುಕ್ರವಾರ ಬೆಳಿಗ್ಗೆ ಮನೆಯ ಮುಂದೆ ವಾಯು ವಿಹಾರ ಮಾಡುತ್ತಿದ್ದ ಕಾಫಿ ಬೆಳೆಗಾರರ ಮೇಲೆ ಒಂಟಿಸಲಗ ದಾಳಿ ನಡೆಸಿದ್ದು, ಸಮಯ ಪ್ರಜ್ಞೆಯಿಂದ ಓಡಿ ಕಾಡಾನೆಯ
ನೆನೆಗುದಿಗೆ ಬಿದ್ದ ಕುಶಾಲನಗರ ಪುರಸಭೆ ಕಟ್ಟಡ ದಶಕಗಳು ಕಳೆದರೂ ಪೂರ್ಣವಾಗದ ಕಾಮಗಾರಿ ಕಣಿವೆ, ಜು. ೪ : ಕೊಡಗು ಜಿಲ್ಲೆಯ ಪ್ರಮುಖ ಪಟ್ಟಣ ಪ್ರದೇಶಗಳ ಪೈಕಿ ಅತ್ಯಂತ ಹೆಚ್ಚಿನ ಜನಸಂದಣಿಯನ್ನು ಹೊಂದಿರುವ ಕುಶಾಲನಗರ ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತಗೊAಡಿದೆ. ಸರಿ
ಜಿಲ್ಲೆಯಲ್ಲಿ ಸರಾಸರಿ ೨೦೫ ಇಂಚು ಮಳೆಮಡಿಕೇರಿ, ಜು. ೪: ಕೊಡಗು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಒಂದಷ್ಟು ಇಳಿಮುಖಗೊಂಡAತಿ ದ್ದರೂ ಇದೀಗ ನಡುನಡುವೆ ಬಿರುಸಿನ ಮಳೆಯಾಗುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿನ್ನೆ ಅಪರಾಹ್ನ ಭಾರೀ
ಮಾಂದಲ್ಪಟ್ಟಿಯತ್ತ ಓಡುತ್ತಿವೆ ಜೀಪುಗಳು ಮಡಿಕೇರಿ, ಜು. ೪: ಜಿಲ್ಲೆಯ ಆಕರ್ಷಣಿಯ ಪ್ರವಾಸಿ ತಾಣವಾದ ಮಾಂದಲಪಟ್ಟಿ ಹಾಗೂ ಅಬ್ಬಿ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್ ಚಾಲಕರು ಇದೀಗ ಅಪವಾದದ ಬೇಗೆಯಲ್ಲಿ ಸಿಲುಕಿ ಅತಂತ್ರ