ಕಾಡಾನೆ ದಾಂಧಲೆ ಬೆಳೆನಾಶನಾಪೋಕ್ಲು, ಜು. ೬: ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಕಾಡಿನೊಳಗೆ ನಿರಂತರ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಚೆಯ್ಯAಡಾಣೆ,
ಮುಂದಿನ ಬಜೆಟ್ನಲ್ಲಿ ಜಿಲ್ಲೆಗೆ ಹೃದ್ರೋಗ ಚಿಕಿತ್ಸಾ ಕೇಂದ್ರ ಘೋಷಣೆಮಡಿಕೇರಿ, ಜು. ೫: ಮುಂದಿನ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ಹೃದಯ ಸಂಬAಧಿ ಕಾಯಿಲೆಯ ಚಿಕಿತ್ಸೆ ಉದ್ದೇಶಕ್ಕಾಗಿ ಹೃದ್ರೋಗ ಚಿಕಿತ್ಸಾ ಕೇಂದ್ರ ಘೋಷಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ
ಸಮಸ್ಯೆಗಳ ಸರಮಾಲೆಗಳನ್ನು ಸಚಿವರ ಎದುರು ಬಿಚ್ಚಿಟ್ಟ ಮೆಡಿಕಲ್ ವಿದ್ಯಾರ್ಥಿಗಳು ಮಡಿಕೇರಿ, ಜು. ೫: ‘ಸರ್ ಕಾಲೇಜಿನಲ್ಲಿ ಶೌಚಾಲಯ ಸರಿಯಿಲ್ಲ, ಆಸ್ಪತ್ರೆಗೆ ತೆರಳಲು, ಅಲ್ಲಿಂದ ಹಿಂದಿರುಗಲು ಬಸ್ ಸರಿಯಾದ ಸಮಯಕ್ಕೆ ಬರುವುದಿಲ್ಲ, ಆಟವಾಡೋಣ ಎಂದರೆ ಮೈದಾನವಂತೂ ಇಲ್ಲವೇ ಇಲ್ಲ...
ರಾಜಾಸೀಟ್ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚೆಮಡಿಕೇರಿ, ಜು. ೫: ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಇದೀಗ ಗ್ರೇಟರ್ ರಾಜಾಸೀಟ್ ಎಂದು ಪರಿವರ್ತಿಸಲಾಗಿರುವ ಉದ್ಯಾನವನದ ಸ್ಥಳದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಪ್ರಯತ್ನ ನಡೆದಿರುವ
೫೮ ಗ್ರಾಪಂಗಳಲ್ಲಿ ನಿರ್ಮಲ ಕೊಡಗು ಆಂದೋಲನಕ್ಕೆ ಚಾಲನೆವೀರಾಜಪೇಟೆ, ಜು. ೫: ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ೫೦ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ತಾ. ೯ ರಂದು ವಿವಿಧ ಕಾರ್ಯಕ್ರಮ ಹಾಗೂ