ಬೊಮ್ಮಂಜಿ ಕೇರಿ ಕೋಟೇರಿ ರಸ್ತೆಯ ಬದಿ ಜಾಗ ಒತ್ತುವರಿನಾಪೋಕ್ಲು, ಜು. ೧೨: ನಾಪೋಕ್ಲಿ ನಲ್ಲಿ ಸದಾ ಕಾಲ ನಡೆಯುತ್ತಲೇ ಇರುವ ಒತ್ತುವರಿ ಭರಾಟೆಯನ್ನು ತಡೆಯಲಾಗದೇ ಒತ್ತುವರಿ ದಾರರ ಪ್ರಶ್ನೆಗಳಿಗೆ ಉತ್ತರಿಸ ಲಾಗದೆ ಗ್ರಾಮ ಪಂಚಾಯಿತಿ ಅಡಕತ್ತರಿಯಲ್ಲಿ
ಮಹಿಳಾ ಸಾಂತ್ವನ ಕೇಂದ್ರ ೫೧೬೮ ಪ್ರಕರಣಗಳು ಇತ್ಯರ್ಥ ಮಡಿಕೇರಿ, ಜು. ೧೨: ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೦೨ರ ನವೆಂಬರ್ ೪ ರಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ
ಸಂಸ್ಕೃತಿ ರಾಷ್ಟçಭಕ್ತಿ ಬಗ್ಗೆ ಯುವ ಜನರು ಜಾಗೃತರಾಗುವಂತೆ ಕರೆ*ಗೋಣಿಕೊಪ್ಪ, ಜು. ೧೨: ಸಂಸ್ಕೃತಿ, ರಾಷ್ಟç ಭಕ್ತಿ, ದೇಶ ನಿರ್ಮಾಣದ ಬಗ್ಗೆ ಯುವ ಜನರು ಬಾಲ್ಯದಿಂದಲೇ ಜಾಗೃತ ವಾಗಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಷ್ಟಿçÃಯ
ಕಂಗೊಳಿಸುತ್ತಿರುವ ಹರದೂರು ಹೊಳೆಐಗೂರು, ಜು. ೧೨: ಬೇಸಿಗೆಯಲ್ಲಿ ಸಂಪೂರ್ಣವಾಗಿ ಮಾದಾಪುರ ಮತ್ತು ಸುಂಟಿಕೊಪ್ಪ ಊರಿನ ಮಧ್ಯಭಾಗದಲ್ಲಿ ಸಿಗುವ ಗರಗಂದೂರು ವ್ಯಾಪ್ತಿಯ ಹರದೂರು ಹೊಳೆಯು ಬತ್ತಿ ಹೋಗಿದ್ದು, ಜೂನ್, ಜುಲೈ ತಿಂಗಳಿನಲ್ಲಿ
ಸಹಾಯಧನ ವಿತರಣೆಸುಂಟಿಕೊಪ್ಪ, ಜು. ೧೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಂಟಿಕೊಪ್ಪ ವಲಯದ ಕಾನ್‌ಬೈಲ್ ಕಾರ್ಯಕ್ಷೇತ್ರದ ಶ್ರೀಬಸವೇಶ್ವರ ದೇವಸ್ಥಾನಕ್ಕೆ ಸಹಾಯಧನದ ಡಿ.ಡಿ.ಯನ್ನು ವಿತರಿಸಿದರು. ನಾಕೂರು-ಶಿರಂಗಾಲ ಶ್ರೀಬಸವೇಶ್ವರ ದೇವಸ್ಥಾನದ