ತಾ೧೭ರಂದು ಪದಗ್ರಹಣ

ಮಡಿಕೇರಿ, ಜು. ೧೩: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾ.೧೭ ರಂದು ನಡೆಯಲಿದೆ ಎಂದು ನೂತನ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ

೪ ವರ್ಷದ ಹಿಂದೆ ವಿಚ್ಚೇದನಕ್ಕೆ ಮುಂದಾಗಿ ಇಂದು ಕೋರ್ಟ್ನಲ್ಲಿ ಒಂದಾದರು

ಸೋಮವಾರಪೇಟೆ, ಜು. ೧೩: ಕಳೆದ ೪ ವರ್ಷಗಳ ಹಿಂದೆ ದಾಂಪತ್ಯದಲ್ಲಿ ವಿರಸ ಉಂಟಾಗಿ ಬೇರ್ಪಟ್ಟಿದ್ದ ಸತಿ-ಪತಿಗಳು ಇಂದು ಲೋಕ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಮತ್ತೆ ಒಂದಾದ ಅಪರೂಪದ

ಕೊಡಗಿನಲ್ಲಿ ಮೀಸಲು ಅರಣ್ಯ ಪ್ರದೇಶಗಳ ಸೃಷ್ಟಿಗೆ ಪ್ರಯತ್ನ

ಟಿ ಹೆಚ್.ಜೆ. ರಾಕೇಶ್ ಮಡಿಕೇರಿ, ಜು. ೧೨: ಪ್ರಕೃತಿಯ ತವರೂರಾದ ಕೊಡಗಿನಲ್ಲಿ ಪರಿಸರದ ವಿಚಾರಗಳೇ ‘ಮಗ್ಗುಲ ಮುಳ್ಳಾಗಿ’ ಚುಚ್ಚುತ್ತ ಜನರನ್ನು ಚಿಂತೆಗೀಡಾಗುವAತೆ ಮಾಡುತ್ತಿದೆ. ಕಸ್ತೂರಿ ರಂಗನ್ ವರದಿ, ಸೂಕ್ಷö್ಮ

ವಾಲ್ಮೀಕಿ ನಿಗಮ ಹಗರಣ ಮಾಜಿ ಸಚಿವ ಬಿ ನಾಗೇಂದ್ರ ಇಡಿ ವಶಕ್ಕೆ

ಬೆಂಗಳೂರು, ಜು. ೧೨ : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬAಧಿಸಿದAತೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಭರ್ಜರಿ ಬೇಟೆಯಾಡಿದೆ.

ಇಂದು ಕುಶಾಲನಗರದಲ್ಲಿ ಜನಸ್ಪಂದನ ಸಭೆ

ಮಡಿಕೇರಿ, ಜು.೧೨: ಸಾರ್ವಜನಿಕರ ಕುಂದುಕೊರತೆಯನ್ನು ಶೀಘ್ರ ಪರಿಹರಿಸುವಲ್ಲಿ ಆಯಾಯ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ