ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿ ಸಂಗೀತಾ ದಿನೇಶ್ ಅಧಿಕಾರ ಸ್ವೀಕಾರ ಸೋಮವಾರಪೇಟೆ, ಜು. ೧೮: ಇನ್ನರ್ ವೀಲ್ ಆಫ್ ಸೋಮ ವಾರಪೇಟೆ ಗೋಲ್ಡ್ನ ನೂತನ ಸಾಲಿನ ಅಧ್ಯಕ್ಷರಾಗಿ ಸಂಗೀತಾ ದಿನೇಶ್ ಅಧಿಕಾರ ಸ್ವೀಕರಿಸಿದರು. ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳ
ಚಾಕುವಿನಿಂದ ಇರಿತ ಇಬ್ಬರ ಬಂಧನಮಡಿಕೇರಿ, ಜು. ೧೮: ಕ್ಷುಲ್ಲಕ ಕಾರಣಕ್ಕೆ ಮಡಿಕೇರಿ ತ್ಯಾಗರಾಜನಗರ ನಿವಾಸಿ ರಿಯಾಜ್ ಎಂಬವರಿಗೆ ಚಾಕುವಿನಿಂದ ಇರಿದ ಸಂಬAಧ ಇಬ್ಬರು ಆರೋಪಿಗಳನ್ನು ಮಡಿಕೇರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಗ್ನಿಪಥ ಯೋಜನೆಯಿಂದ ಸೇನಾ ವಲಯದ ಬಲವರ್ಧನೆಮಡಿಕೇರಿ, ಜು. ೧೮: ಅಗ್ನಿಪಥ ಯೋಜನೆ ಮೂಲಕ ಸೇನಾ ಬಲ ಹೆಚ್ಚಾಗಿ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಬಹುದಾಗಿದೆ. ಈ ಯೋಜನೆ ದೇಶಕ್ಕೆ ಸಹಾಯಕ ಎಂದು ಬಿಜೆಪಿ
ಆರು ಮಕ್ಕಳನ್ನು ಹೆತ್ತ ಪೋಷಕರಿಗೆ ಕೊಡವ ಸಮಾಜ ಗೌರವ ರೂ ೨೫ ಸಾವಿರ ನಗದಿನೊಂದಿಗೆ ಪುರಸ್ಕಾರ ಮಡಿಕೇರಿ, ಜು. ೧೮: ಇದೊಂದು ವಿಶೇಷವಾದ ಎಲ್ಲರೂ ಹುಬ್ಬೇರಿಸು ವಂತಹ ಸುದ್ದಿ. ಇದು ಹಲವು ಚರ್ಚೆಗೂ ಗ್ರಾಸವಾಗಬಹುದು. ಆದರೂ ಕೊಡವ ಜನಾಂಗದ ಪ್ರಸ್ತುತದ ವಾಸ್ತವತೆಗೆ ಇದೊಂದು ಸಾಕ್ಷಿಯಾಗಿದೆ.
ನಡೆದಾಡುವ ಮಾರ್ಗ ಅತಿಕ್ರಮಿಸಿದ್ದ ಅಂಗಡಿಗಳ ತೆರವು ನಾಗರಿಕರ ಓಡಾಟಕ್ಕೆ ತೊಂದರೆ ಮಾಡಿದರೆ ಪಂಚಾಯಿತಿಯಿAದ ಕ್ರಮದ ಎಚ್ಚರ ಗೋಣಿಕೊಪ್ಪಲು, ಜು. ೧೮: ನಾಗರಿಕರ ಓಡಾಟಕ್ಕೆ ಸಮಸ್ಯೆಯಾಗಿದ್ದ ಬೀದಿ ಬದಿಯ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ ಗ್ರಾಮ ಪಂಚಾಯಿತಿ ನಾಗರಿಕರ ಓಡಾಟಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿದೆ. ಗ್ರಾಮ ಪಂಚಾಯಿತಿಯ