ಉಕ್ಕಿ ಹರಿಯುತ್ತಿರುವ ಕಾವೇರಿ ಆತಂಕದಲ್ಲಿ ನದಿ ತಟದ ನಿವಾಸಿಗಳು ಕುಶಾಲನಗರ, ಜು. ೧೮ : ೨೦೧೯ರ ಆತಂಕ ಕುಶಾಲನಗರದಲ್ಲಿ ಮತ್ತೆ ಮರುಕಳಿಸುವಂತಿದೆ. ಜೀವನದಿ ಕಾವೇರಿ ಕುಶಾಲನಗರದಲ್ಲಿ ಉಕ್ಕಿ ಹರಿಯುತ್ತಿದ್ದು, ಕಾವೇರಿ ಸೇತುವೆಯ ಐತಿಹಾಸಿಕ ಸೇತುವೆಯ `ಬಳ್ಳದ ಬಾವಿ'ಗೆ ನೀರು
ಮುಂದುವರೆದ ಮಳೆ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಮರಸೋಮವಾರಪೇಟೆ, ಜು. ೧೮: ತಾಲೂಕಿನಾದ್ಯಂತ ಮಳೆ ರಭಸವಾಗಿದೆ. ಗಾಳಿಯ ಆರ್ಭಟಕ್ಕೆ ಅಲ್ಲಲ್ಲಿ ಮರಗಳು ನೆಲಕ್ಕುರುಳುತ್ತಿವೆ. ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಹೆಗ್ಗುಳ ಗ್ರಾಮದಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ
ನಾಪೋಕ್ಲು ವ್ಯಾಪ್ತಿಯಲ್ಲಿ ಬಿರುಸಿನ ಮಳೆನಾಪೋಕ್ಲು, ಜು. ೧೮: ನಾಪೋಕ್ಲು ವ್ಯಾಪ್ತಿಯಲ್ಲಿ ಗುರುವಾರ ಬಿರುಸಿನ ಮಳೆ ಸುರಿಯಿತು.ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿವಿಧೆೆಡೆ ಹಾನಿ ಸಂಭವಿಸಿದೆ. ಸಮೀಪದ ಕೊಟ್ಟಮುಡಿ, ಬಲಮುರಿ, ಎಮ್ಮೆಮಾಡು ಭಾಗಗಳಲ್ಲಿ ಕಾವೇರಿ
ವೀರಾಜಪೇಟೆಯಲ್ಲೂ ಮಳೆಯ ಅಬ್ಬರವೀರಾಜಪೇಟೆ, ಜು ೧೮: ತಾಲೂಕಿನಲ್ಲಿ ಇದೀಗ ಮಳೆಯ ಅಬ್ಬರ ಮುಂದುವರೆದಿದ್ದು ಮಟನ್ ಮಾರ್ಕೆಟ್ ಜಂಕ್ಷನ್ ಬಳಿ ಸಂಪೂರ್ಣ ಜಲಾವೃತವಾಗಿತ್ತು. ಗುರುವಾರ ಮಧ್ಯಾಹ್ನ ತಾಸುಗಟ್ಟಲೆ ಕಾಲ ಸುರಿದ ಧಾರಾಕಾರ
ಸಾಯಿ ಬಡಾವಣೆಗೆ ನುಗ್ಗಿದ ನೀರುಕುಶಾಲನಗರ: ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದ್ದು, ಕುಶಾಲನಗರ ಸಾಯಿ ಬಡಾವಣೆಗೆ ನೀರು ನುಗ್ಗಿದೆ. ಬಡಾವಣೆಯ ರಾಜಕಾಲುವೆ ಮೂಲಕ ನೀರು ಒಳಗೆ ತುಂಬುತ್ತಿದ್ದು, ಬಡಾವಣೆಯ ಮನೆಗಳ