ಭಾಗಮಂಡಲದಲ್ಲಿ ಟಾಸ್ಕ್ ಫೋರ್ಸ್ ಸಭೆಭಾಗಮಂಡಲ, ಜು. ೧೮: ಭಾಗಮಂಡಲ ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಬಾರಿಗೆ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ
ದ್ವಿಚಕ್ರ ವಾಹನ ಚೋರನ ಬಂಧನವೀರಾಜಪೇಟೆ, ಜು. ೧೮: ಯುವಕನೋರ್ವ ೧೧ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಇದೀಗ ಜೈಲು ಪಾಲಾಗಿರುವ ಘಟನೆ ನಡೆದಿದೆ. ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ಪೆರುಂಬಾಡಿ ಗ್ರಾಮದ
ಕÀರಡಿಗೋಡು ಮತ್ತದೇ ಮಳೆಗಾಲದ ರಾತ್ರಿಗಳÀ ದುಸ್ವಪ್ನ*ಸಿದ್ದಾಪುರ, ಜು. ೧೭: ಬಿಸಿಲ ಬೇಗೆ ಕ್ಷಿಣವಾಗಿ, ತಂಪು ಗಾಳಿ ಮೈ ಸೋಕುವ ಹೊತ್ತಿನಲ್ಲೇ ಮಳೆಗಾಲದ ಆಗಮನವಾಗುತ್ತದೆ. ಜಗತ್ತೆಲ್ಲ ಮಳೆಯ ಪುಳಕಕ್ಕೆ ಮೈತೆರೆದುಕೊಳ್ಳುತ್ತದೆ. ಜೀವಜಲ ಹುಟ್ಟುವ ಹೊತ್ತು.
ಜಿಲ್ಲೆಯಲ್ಲಿ ಮುಂದುವರಿದ ಮಳೆ ಆತಂಕದ ವಾತಾವರಣಮಡಿಕೇರಿ, ಜು. ೧೭: ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಮಳೆ - ಗಾಳಿಯ ರಭಸಕ್ಕೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಳೆದ ಕೆಲ ದಿನಗಳಿಂದ ಕಂಡುಬAದಿದ್ದ ಮಳೆ - ಗಾಳಿಯ
ವಿವಿಧೆಡೆ ಶಾಲಾ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕೊಡುಗೆಚೆಟ್ಟಳ್ಳಿ: ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿದ್ದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜು ಮಾದಾಪುರ ಇಲ್ಲಿನ ನಿವೃತ್ತ ಕನ್ನಡ