ದ ಕೊಡಗಿನಲ್ಲಿ ಮಳೆಯ ಅಬ್ಬರ ಧರೆಗುರುಳುತ್ತಿರುವ ವಿದ್ಯುತ್ ಕಂಬಗಳು ಗೋಣಿಕೊಪ್ಪಲು, ಜು. ೧೮: ದಕ್ಷಿಣ ಕೊಡಗಿನೆಲ್ಲೆಡೆ ಮಳೆರಾಯನ ಅಬ್ಬರ ನಿಲ್ಲುವ ಸಾಧ್ಯತೆ ಕಂಡು ಬರುತ್ತಿಲ್ಲ. ಗುರುವಾರ ಮುಂಜಾನೆಯಿAದಲೇ ವರುಣ ಬಿಡುವಿಲ್ಲದಂತೆ ಸುರಿಯಲಾರಂಭಿಸಿದ್ದು, ಮಧ್ಯಾಹ್ನದ ವೇಳೆ ಮೋಡ ಕವಿದ
ಯುವನಿಧಿ ಯೋಜನೆ ಸ್ವಯಂ ಘೋಷಣಾ ಪತ್ರ ನೀಡಲು ಮನವಿಮಡಿಕೇರಿ, ಜು. ೧೮: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಯೋಜನೆಯಾದ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗೆ ಚಾಲನೆ
ಕೊಡವ ಸಾಹಿತ್ಯ ಅಕಾಡೆಮಿಯ ಸಭೆಮಡಿಕೇರಿ, ಜು. ೧೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಥಮ ಸರ್ವ ಸದಸ್ಯರ ಸಭೆಯನ್ನು ತಾ. ೧೬ರಂದು ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ
ಮಡಿಕೇರಿ ಕೊಡವ ಸಮಾಜದ ಮಹಾಸಭೆಮಡಿಕೇರಿ, ಜು. ೧೮: ಮಡಿಕೇರಿ ಕೊಡವ ಸಮಾಜವು ಕೊಡವ ಜನಾಂಗದ ಮೊಟ್ಟಮೊದಲ ಸಮಾಜವಾಗಿದ್ದು ದಾನಿಗಳ ಸಹಕಾರದಿಂದ ಪುನರ್ ನವೀಕರಣಗೊಳ್ಳುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯ
ವೀರಾಜಪೇಟೆ ಕಾವೇರಿ ಆಶ್ರಮದಲ್ಲಿ ದೀಕ್ಷಾ ಕಾರ್ಯಕ್ರಮ ರದ್ದುವೀರಾಜಪೇಟೆ, ಜು.೧೮: ವೀರಾಜಪೇಟೆ ಕಾವೇರಿ ಆಶ್ರಮದಲ್ಲಿ ಚೌರೀರ ರಘು ಸೋಮಣ್ಣ ಹಾಗೂ ಮಲೇಷ್ಯಾ ಮೂಲದ ಯುವತಿಯೋರ್ವರು ದೀಕ್ಷೆ ತೆಗೆದುಕೊಳ್ಳುವ ವೇಳೆ ಸಂಘ ಸಂಸ್ಥೆಗಳಿAದ ವಿರೋಧ ವ್ಯಕ್ತವಾಗಿ ಕಾರ್ಯಕ್ರಮ