ಮುಂದಿನ ಪೀಳಿಗೆಗೆ ಸಂಸ್ಕೃತಿಯ ಅರಿವು ಮೂಡಿಸಿ ತೋಟಂಬೈಲು ಮನೋಹರ್

ಮಡಿಕೇರಿ, ಆ. ೬: ಪ್ರತಿಯೊಂದು ಸಮುದಾಯಗಳೂ ತಮ್ಮ ಸಂಸ್ಕೃತಿಗೆ ಸಂಬAಧಪಟ್ಟ ಕಾರ್ಯಕ್ರಮಗಳನ್ನು ನಡೆಸುವಾಗ ಯುವ ಪೀಳಿಗೆಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅವರಲ್ಲಿ ಸಂಸ್ಕೃತಿಯ ಬಗ್ಗೆ ಜ್ಞಾನ

ಜೈಭೀಮ್ ಯುವಕ ಸಂಘಕ್ಕೆ ಆಯ್ಕೆ

ಮೂರ್ನಾಡು, ಆ. ೬: ಕಾಂತೂರು-ಮೂರ್ನಾಡಿನಲ್ಲಿ ನೂತನವಾಗಿ ರಚಿಸಲಾಗಿರುವ ಜೈ ಭೀಮ್ ಯುವಕ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್. ಹೀರಾ ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ಎಚ್.ಬಿ. ಮಂಜು

ಹವಾಮಾನ ಬದಲಾವಣೆ ದುರ್ಬಲ ಭೂಪ್ರದೇಶ ಅರಣ್ಯ ನಾಶ

ವಯನಾಡ್ ಭೂಕುಸಿತಕ್ಕೆ ಪ್ರಮುಖ ಕಾರಣಗಳು ಬೆಂಗಳೂರು, ಆ. ೬: ಕಳೆದ ಜುಲೈ ೨೯ರ ರಾತ್ರಿ ಕೇರಳದ ವೈನಾಡ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತವು ನೂರಾರು ಜೀವಗಳನ್ನು ಬಲಿಪಡೆದಿದೆ. ಇದಕ್ಕೆ ಹಲವು

ಕೊಡಗಿನವರಿಗೆ ಸನ್ಮಾನ

ಕಡಂಗ, ಆ. ೬: ಬಿ.ಸಿ. ರಂಗಪ್ಪ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಕೊಳ್ಳೇಗಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತವರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕೊಡಗಿನ ವಿಧ್ಯಾರ್ಥಿಗಳಾದ

ನೀರುಗುಂದ ಗ್ರಾಮದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ತರಬೇತಿ ಕಾರ್ಯಕ್ರಮ

ಮುಳ್ಳೂರು, ಆ. ೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಸೋಮ ವಾರಪೇಟೆ ಯೋಜನೆ ವತಿಯಿಂದ ಯಾಂತ್ರೀಕೃತ ಭತ್ತ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಕೊಡ್ಲಿಪೇಟೆ