ಕಾರೆಕಾಡಿನಲ್ಲಿ ಸರಣಿ ಅಪಘಾತನಾಪೋಕ್ಲು, ಆ. ೮: ಪಿಕಪ್ ವಾಹನವೊಂದು ಇನ್ನೊಂದು ವಾಹನಕ್ಕೆ ಡಿಕ್ಕಿಪಡಿಸಿ ಬಳಿಕ ಅಂಗಡಿ ಒಂದಕ್ಕೆ ಗುದ್ದಿದ ಘಟನೆ ಸಮೀಪದ ಕಾರೆಕಾಡು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ನಾಪೋಕ್ಲು-ಕೊಟ್ಟಮುಡಿ
ಹಾಸನ ಮೂಲದ ಯುವಕನ ಶವ ಪತ್ತೆಸುಂಟಿಕೊಪ್ಪ, ಆ. ೮: ಹಾಸನದ ಖಾಸಗಿ ಸುದ್ಧಿವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೋರ್ವ ಹರದೂರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನದ ಕದಲಿ ಗ್ರಾಮದ ನಿವಾಸಿ ಹೇಮಂತ್
ರಾಜ್ಯದ ೧೭ ಸಾವಿರ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕುಶಾಲನಗರ, ಆ. ೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನರ ಸಹಭಾಗಿತ್ವದಲ್ಲಿ ಸ್ವಾತಂತ್ರ‍್ಯೋತ್ಸವದ ಸಂದರ್ಭ ರಾಜ್ಯದ ಎಲ್ಲೆಡೆ ಸುಮಾರು ೧೭ ಸಾವಿರ ಶ್ರದ್ಧಾ ಕೇಂದ್ರಗಳ
ಆತಿಥ್ಯ ಕೇಂದ್ರಗಳ ನೋಂದಣಿಗೆ ಸೂಚನೆಮಡಿಕೇರಿ, ಆ. ೮: ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾ ಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈ ಸಂಬAಧ ಹೋಂ-ಸ್ಟೇ ಮಾಲೀಕರಿಗೆ
ಅಖಂಡ ಭಾರತ ನಿರ್ಮಾಣಕ್ಕೆ ಒಂದಾಗಿ ಚಿನಾ ಸೋಮೇಶ್ ವೀರಾಜಪೇಟೆ, ಆ. ೮: ಪರಕೀಯರ ದಾಳಿಯಿಂದ ಛಿದ್ರಗೊಂಡಿರುವ ಭಾರತ ನೆಲ ಒಂದಾಗಿ ಅಖಂಡ ಭಾರತ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಒಂದಾಗಬೇಕೆAದು ಹಿಂದೂ ಪರ ಸಂಘಟನೆಯ