ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ*ಗೋಣಿಕೊಪ್ಪ, ಆ. ೮: ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಅತ್ತೂರು ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ತಾಯಿಯ ಎದೆ ಹಾಲು ಅಮೃತಕ್ಕೆ ಸಮ.
ರೆಂಟಲ್ ಬೈಕ್ ನಿಯಂತ್ರಣಕ್ಕೆ ಕೊರವೇ ಆಟೋ ಚಾಲಕರ ಸಂಘ ಆಗ್ರಹಮಡಿಕೇರಿ, ಆ. ೮: ರೆಂಟಲ್ ಬೈಕ್ ಹೆಸರಿನಲ್ಲಿ ಕೆಲವರು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆಯ ಮಡಿಕೇರಿ ನಗರ ಆಟೋ ಚಾಲಕರ ಸಂಘ, ನಿಯಮ
ನಗರಸಭೆ ಚುಕ್ಕಾಣಿಗೆ ಮಹಿಳಾ ಪ್ರತಿನಿಧಿಗಳ ನಡುವೆ ಪೈಪೋಟಿಮಡಿಕೇರಿ, ಆ. ೮ : ಜಿಲ್ಲೆಯ ಏಕೈಕ ನಗರಸಭೆ ಇರುವ ಮಡಿಕೇರಿಯಲ್ಲಿ ಇದೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ೨ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಸದಸ್ಯರುಗಳು
ವೀರಾಜಪೇಟೆ ಪುರಸಭೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುವೀರಾಜಪೇಟೆ, ಆ. ೮: ಪಟ್ಟಣ ಪಂಚಾಯಿತಿ ಆಗಿದ್ದ ವೀರಾಜಪೇಟೆ ಪುರಸಭೆಯಾಗಿ ಪರಿವರ್ತನೆಗೊಂಡ ನಂತರ ಮೊದಲ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಿದ್ದು, ಪುರಸಭೆಯ ೨ನೇ ಅವಧಿಗೆ
ಸೋಮವಾರಪೇಟೆ ಪಪಂ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಮಹಿಳಾ ಅಧಿಪಥ್ಯಸೋಮವಾರಪೇಟೆ, ಆ. ೮: ಇಲ್ಲಿನ ಪಟ್ಟಣ ಪಂಚಾಯಿತಿಯ ನೂತನ ಸಾಲಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಪ್ರಕಟಗೊಂಡಿದ್ದು, ಎರಡೂ ಸ್ಥಾನಗಳು ಮಹಿಳೆಯರಿಗೆ ಮೀಸಲಾಗುವ ಮೂಲಕ ಮಹಿಳಾ ಅಧಿಪಥ್ಯದ ಆಡಳಿತ