ಜಿಲ್ಲೆಯಲ್ಲಿ ಈತನಕ ಸರಾಸರಿ ೯೬೪೪ ಇಂಚು ಮಳೆಮಡಿಕೇರಿ, ಆ. ೨೦: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಈತನಕ ಸರಾಸರಿ ೯೬.೪೪ ಇಂಚು ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ೪೫.೫೮ ಇಂಚುಗಳಷ್ಟು ಮಳೆಯ ಪ್ರಮಾನ
ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ರದ್ಧತಿಗೆ ರಿಟ್ ಅರ್ಜಿ ಮಡಿಕೇರಿ, ಆ. ೨೦: ಮಡಿಕೇರಿ ನಗರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ್ರಶ್ನಿಸಿ ನಗರಸಭೆ ಸದಸ್ಯರೋರ್ವರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮಡಿಕೇರಿ ನಗರಸಭೆ ಆಡಳಿತದ ೨ನೆ
ಸಿದ್ದಾಪುರದಲ್ಲಿ ನಾರಾಯಣ ಗುರು ಜನ್ಮದಿನಾಚರಣೆಸಿದ್ದಾಪುರ, ಆ. ೨೦: ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅವರ ಉದ್ದೇಶ ಈಡೇರಲಿದೆ ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ
ಅಕ್ಟೋಬರ್ ೧೨ ೧೩ ರಂದು ಮಲ್ಲಮಾಡ ಕಪ್ ವಾಲಿಬಾಲ್ಶ್ರೀಮಂಗಲ, ಆ. ೨೦: ಕೊಡವ ಕುಟುಂಬಗಳ ನಡುವೆ ವಾಲಿಬಾಲ್ ಪಂದ್ಯಾಟವನ್ನು ಬೆಕ್ಕೆಸೊಡ್ಲೂರು ಗ್ರಾಮದ ಮಲ್ಲಮಾಡ ಕುಟುಂಬದಿAದ ಪ್ರಥಮ ಬಾರಿಗೆ ಆಯೋಜಿಸಲಾಗಿದೆ. ಪೊನ್ನಂಪೇಟೆ ತಾಲೂಕು ಬೆಕ್ಕೆಸೊಡ್ಲೂರು ಗ್ರಾಮದ ಕುಟುಂಬದ ಐನ್
ಮೈಸೂರು ದಸರಾ ಜಂಬೂ ಸವಾರಿಗೆ ಹೊರಟ ಗಜಪಡೆ ಕಣಿವೆ, ಆ. ೨೦ : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಸಂಪ್ರದಾಯದAತೆ ಈ ಬಾರಿಯೂ ಮೊದಲ ಹಂತದ ಗಜಪಡೆ ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದಿಂದ ಮಂಗಳವಾರ