ಬಿಜೆಪಿಯಿಂದ ತಾ ೨೨ರಂದು ಪ್ರತಿಭಟನೆಮಡಿಕೇರಿ, ಆ. ೨೦: ತಾ. ೨೨ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಹಾಗೂ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆ ವಿರೋಧಿಸಿ ಬಿಜೆಪಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆಯಲಿದೆ. ಅದೇ
ಡಿದೇವರಾಜ ಅರಸು ಜನ್ಮದಿನಾಚರಣೆಮಡಿಕೇರಿ, ಆ.೨೦: ರಾಜ್ಯದ ಬಡವರು, ನಿರ್ಗತಿಕರು, ಅಲೆಮಾರಿಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಡಿ.ದೇವರಾಜ ಅರಸು ಅವರು ವಿನೂತನ ಹಾಗೂ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಹೆಚ್ಚುವರಿ
ಮಳೆಯಿಂದ ಮನೆಗಳಿಗೆ ನುಗ್ಗಿದ ನೀರುಸುಂಟಿಕೊಪ್ಪ, ಆ. ೨೦: ಮಂಗಳವಾರ ಸುರಿದ ಭಾರೀ ಮಳೆಗೆ ಅಲ್ಲಿನ ನಿವಾಸಿಗಳಾದ ಹನೀಫ, ಫೌಸಿಯ, ಇಸ್ಮಾಯಿಲ್, ಅಬ್ಬೂಕ್ಕರ್, ಸಲೀಂ ಉಮ್ಮರ್ ಎಂಬವರುಗಳ ಮನೆಗಳಿಗೆ ನೀರು ನುಗ್ಗಿತ್ತು. ಪರಿಣಾಮ
ರೈತ ಸಂಘದಿAದ ಪ್ರತಿಭಟನೆಕುಶಾಲನಗರ, ಆ. ೨೦: ಕರ್ನಾಟಕ ರೈತ ಸಂಘ ಕುಶಾಲನಗರ ಸಮಿತಿಯ ಆಶ್ರಯದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊAಡು ಪ್ರತಿಭಟನೆ ನಡೆಯಿತು. ತಾಲೂಕಿನಲ್ಲಿ
ವಿದ್ಯುತ್ ವ್ಯತ್ಯಯಮಡಿಕೇರಿ, ಆ.೨೦ : ಶನಿವಾರಸಂತೆ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಫ್-೩ ಶನಿವಾರಸಂತೆ ಟೌನ್ ಫೀಡರ್ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಿರ್ವಹಿಸಬೇಕಿರುವುದರಿಂದ ತಾ. ೨೧